ಮತ್ತೊಂದು ವಿಶೇಷ ಅಂದರೆ ಅವಿವ ಅಭಿಷೇಕ್ ಅಂಬರೀಶ್ಗಿಂತ ದೊಡ್ಡವರು ಅಂತ ಹೇಳಲಾಗುತ್ತಿದೆ. ಅವಿವ ಅಭೀಷೇಕ್ಗಿಂತ 3 ವರ್ಷ ದೊಡ್ಡವರು ಎನ್ನಲಾಗುತ್ತಿದೆ. ಸದ್ಯಕ್ಕೆ ಎಷ್ಟೇ ಸುದ್ದಿಯಾಗುತ್ತಿದ್ದರು, ಅಧಿಕೃತ ಮಾಹಿತಿ ಹೊರಬರಬೇಕಿದೆ. ಇನ್ನೂ ನಾಲ್ಕು ವರ್ಷದಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅಂತ ಬೆಂಗಳೂರು ಟೈಮ್ಸ್ ವರದಿ ಮಾಡಿದೆ.