Bollywood Actress: ಒಂದು ಕಾಲದ ಟಾಪ್ ಹೀರೋಯಿನ್, ಈಗ ಗುರುತೇ ಸಿಗದಂತೆ ಆಗಿದ್ದಾರೆ! ಏನಾಯ್ತು ಈ ನಟಿಗೆ?

ಆಕೆ ಒಂದು ಕಾಲದಲ್ಲಿ ಬಾಲಿವುಡ್‌ನ ಪ್ರಖ್ಯಾತ ನಟಿ. ಆಕೆ ನಟಿಸಿದ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಆಯ್ತು. ಒಂದೇ ಒಂದು ಸಿನಿಮಾದಿಂದ ಆಕೆ ರಸಿಕರ ಪಾಲಿನ ಫೆವರೇಟ್ ಆದಳು. ಆದರೆ ಅದಾದ ಬಳಿಕ ನಡೆದಿದ್ದೆಲ್ಲ ದುರಂತ! ಒಂದು ಕಾಲದಲ್ಲಿ ಸುರಸುಂದರಿಯಾಗಿದ್ದ ಆಕೆ, ಇಂದು ಗುರುತೇ ಸಿಗದಂತೆ ಬದಲಾಗಿ ಬಿಟ್ಟಿದ್ದಾಳೆ!

First published: