Rahul Roy: ಸೂಪರ್ ಹಿಟ್​ ಸಿನಿಮಾ ಆಶಿಕಿ ಖ್ಯಾತಿಯ ರಾಹುಲ್​ ರಾಯ್​ಗೆ ಬ್ರೇನ್​ ಸ್ಟ್ರೋಕ್​..!

Aashiqui Actor Rahul Roy: 1990ರ ಮ್ಯೂಸಿಕಲ್​ ಬ್ಲಾಕ್​ಬಸ್ಟರ್​ ಸಿನಿಮಾ ಆಶಿಕಿ. ಈ ಸಿನಿಮಾದ ನಾಯಕ ರಾಹುಲ್ ರಾಯ್​ ಸದ್ಯ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಹುಲ್​ ರಾಯ್​ ಅವರಿಗೆ ಬ್ರೇನ್​ ಸ್ಟ್ರೋಕ್​ ಆಗಿದ್ದು, ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಚಿತ್ರಗಳು ಕೃಪೆ: ರಾಹುಲ್​ ರಾಯ್​ ಇನ್​ಸ್ಟಾಗ್ರಾಂ ಖಾತೆ)

First published: