Aamir Khan: 9ನೇ ವಸಂತಕ್ಕೆ ಕಾಲಿಟ್ಟ ಅಮೀರ್​ ಖಾನ್​ ಮಗ ಆಜಾದ್​: ಸಹೋದರನ ಹುಟ್ಟುಹಬ್ಬದ ಫೋಟೋ ಹಂಚಿಕೊಂಡ ಇರಾ ಖಾನ್​..!

Azad Rao Birthday Photos: ಅಮೀರ್​ ಖಾನ್​ ಹಾಗೂ ಕಿರಣ್​ ರಾವ್​ ಅವರ ಮಗ ಆಜಾದ್​ ರಾವ್​ ಖಾನ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಆಜಾದ್​ 9ನೇ ವರ್ಷಕ್ಕೆ ಕಾಲಿಟ್ಟಿದ್ದು, ಮುದ್ದಿನ ಮಗನಿಗಾಗಿ ಅಮೀರ್​ ಮನೆಯಲ್ಲೇ ಥೀಮ್​ ಪಾರ್ಟಿ ಆಯೋಜಿಸಿದ್ದರು. ಆ ಪಾರ್ಟಿಯ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಇರಾ ಖಾನ್​ ಹಾಗೂ ಅಮೀರ್​ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: