Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

Sushant Singh Rajput: ಸುಶಾಂತ್ ಸಿಂಗ್ ಸಾವು ಸಂಭವಿಸಿದಾಗ ಅದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಕೊಲೆ ಎಂಬ ವಾದ ಕೇಳಿ ಬಂದಿತ್ತು. ಈಗ ನಟ ಅಮೀರ್ ಖಾನ್ ಸಹೋದರ ಕೂಡಾ ಇದು ಕೊಲೆ ಎಂದು ಹೇಳಿದ್ದಾರೆ.

First published:

  • 17

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಸ್ಟ್ರಾಂಗ್ ಹೇಳಿಕೆ ನೀಡಿದ್ದಾರೆ. ನಟ ಸುಶಾಂತ್​​ನನ್ನು ಕೊಲೆ ಮಾಡಲಾಗಿದೆ ಎಂದು ಫೈಸಲ್ ಹೇಳಿದ್ದು ಚರ್ಚೆಗೆ ಕಾರಣವಾಗಿದೆ.

    MORE
    GALLERIES

  • 27

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ಕೆಲವೊಮ್ಮೆ ಈ ರೀತಿಯ ಸತ್ಯಗಳು ಹೊರಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಜೂನ್ 14, 2020 ರಂದು ಬಾಂದ್ರಾದ ಅವರ ಮನೆಯಲ್ಲಿ ಸುಶಾಂತ್ ಶವವಾಗಿ ಪತ್ತೆಯಾಗಿದ್ದು, ಅವರ ಸಾವನ್ನು ಆತ್ಮಹತ್ಯೆ ಎಂದು ಹೇಳಲಾಯಿತು. ನಂತರ ಸಾವಿನ ಬಗ್ಗೆ ತನಿಖೆಯನ್ನು ಮಾಡಲಾಯಿತು.

    MORE
    GALLERIES

  • 37

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ನಟನ ಗೆಳತಿ ರಿಯಾ ಚಕ್ರವರ್ತಿ ಮತ್ತು ಇತರ ಐವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಬಿಹಾರದ ಪಾಟ್ನಾದಲ್ಲಿ ಎಫ್‌ಐಆರ್ ದಾಖಲಿಸಿದ್ದರು.

    MORE
    GALLERIES

  • 47

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಯು ಪ್ರಸ್ತುತ ನಡೆಯುತ್ತಿರುವಾಗ, ಫೈಸಲ್ ಹೊಸ ಸಂದರ್ಶನದಲ್ಲಿ ಇದು ಕೊಲೆ ಎಂದು ತಿಳಿದಿದೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

    MORE
    GALLERIES

  • 57

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ಟೈಮ್ಸ್ ನೌ ನವಭಾರತ್‌ಗೆ ಹೇಳಿಕೆ ಕೊಟ್ಟ ಫೈಸಲ್ ಸುಶಾಂತ್ ಕೊಲೆಯಾಗಿದ್ದಾನೆ ಎಂದು ನನಗೆ ತಿಳಿದಿದೆ. ಪ್ರಕರಣ ಯಾವಾಗ ತೆರೆಯುತ್ತದೆಯೋ ಇಲ್ಲವೋ, ಸಮಯ ಮಾತ್ರ ಹೇಳುತ್ತದೆ. ಇದರಲ್ಲಿ ಹಲವು ಏಜೆನ್ಸಿಗಳು (ಸಿಬಿಐ, ಇಡಿ, ಎನ್‌ಸಿಬಿ) ಒಳಗೊಂಡಿವೆ. ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ಸತ್ಯವೂ ಹೊರಬರುವುದಿಲ್ಲ. ಎಲ್ಲರಿಗೂ ತಿಳಿಯುವಂತೆ ಸತ್ಯ ಹೊರಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    MORE
    GALLERIES

  • 67

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ಸುಶಾಂತ್ ಸಾವಿನ ತನಿಖೆಯನ್ನು ಪ್ರಾರಂಭಿಸಿದಾಗ, ಅವನ ಬ್ಯಾಂಕ್ ಖಾತೆಗಳಿಂದ ಹಣವನ್ನು ರಿಯಾ ಮತ್ತು ಅವಳ ಸಹಚರರಿಗೆ ವರ್ಗಾಯಿಸಲಾಗಿದೆ ಎಂದು ರಿವೀಲ್ ಆಗಿದ್ದು ಜಾರಿ ನಿರ್ದೇಶನಾಲಯ ತನಿಖೆಗೆ ಕಾರಣವಾಯಿತು.

    MORE
    GALLERIES

  • 77

    Sushant Singh Rajput: ಸುಶಾಂತ್​ನದ್ದು ಆತ್ಮಹತ್ಯೆಯಲ್ಲ, ಕೊಲೆ! ಅಮೀರ್ ಖಾನ್ ಸಹೋದರ ಹೇಳಿದ್ದಿಷ್ಟು

    ಸಾವಿನ ಪ್ರಕರಣದ ತನಿಖೆಯ ನಿಯಂತ್ರಣವನ್ನು ಸಿಬಿಐ ವಹಿಸಿಕೊಂಡರೆ, ಇಡಿ ತನಿಖೆಯು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಡ್ರಗ್ಸ್ ಸ್ಮಗ್ಲಿಂಗ್ ತನಿಖೆಗೆ ಪ್ರಕರಣವನ್ನು ದಾಖಲಿಸಲು ಕಾರಣವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾಳನ್ನು ಎನ್‌ಸಿಬಿ ಬಂಧಿಸಿತ್ತು.

    MORE
    GALLERIES