Aamir Khan Son: ಬಾಲಿವುಡ್‌ಗೆ ಅಮೀರ್ ಪುತ್ರನ ಎಂಟ್ರಿ! ತಮಿಳಿನ ಸೂಪರ್ ಹಿಟ್ ಚಿತ್ರದ ರಿಮೇಕ್‌ನಲ್ಲಿ ಜುನೈದ್ ಖಾನ್

ಬಾಲಿವುಡ್​ನ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಅಂದರೆ ಅಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ರಿಲೀಸ್ ಬಳಿಕ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ, ಅವರು ತಮ್ಮ ಮುಂಬರುವ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಆದರೆ ಈಗ ಅವರು ಬೇರೆಯದೇ ವಿಷಯ ಹೊರಬಿದ್ದಿದೆ.

First published:

  • 17

    Aamir Khan Son: ಬಾಲಿವುಡ್‌ಗೆ ಅಮೀರ್ ಪುತ್ರನ ಎಂಟ್ರಿ! ತಮಿಳಿನ ಸೂಪರ್ ಹಿಟ್ ಚಿತ್ರದ ರಿಮೇಕ್‌ನಲ್ಲಿ ಜುನೈದ್ ಖಾನ್

    ಅನೇಕ ಬಾಲಿವುಡ್​ ನಟರು ಸಿನಿಮಾ ರಂಗ ಪ್ರವೇಶಿಸಿದ್ದಾರೆ. ಇದೀಗ ಅಮೀರ್ ಪುತ್ರ ಜುನೈದ್ ಖಾನ್ ಶೀಘ್ರದಲ್ಲೇ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ. ಜುನೈದ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    MORE
    GALLERIES

  • 27

    Aamir Khan Son: ಬಾಲಿವುಡ್‌ಗೆ ಅಮೀರ್ ಪುತ್ರನ ಎಂಟ್ರಿ! ತಮಿಳಿನ ಸೂಪರ್ ಹಿಟ್ ಚಿತ್ರದ ರಿಮೇಕ್‌ನಲ್ಲಿ ಜುನೈದ್ ಖಾನ್

    ದಕ್ಷಿಣದ ಸೂಪರ್ ಹಿಟ್ ಚಿತ್ರದ ಹಿಂದಿ ರಿಮೇಕ್​​ ಸಿನಿಮಾಗೆ ಜುನೈದ್ ಖಾನ್ ಸಹಿ ಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಜುನೈದ್ ಖಾನ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಮೀರ್​ ಖಾನ್ ಕೂಡ ತಿಳಿಸಿಲ್ಲ.

    MORE
    GALLERIES

  • 37

    Aamir Khan Son: ಬಾಲಿವುಡ್‌ಗೆ ಅಮೀರ್ ಪುತ್ರನ ಎಂಟ್ರಿ! ತಮಿಳಿನ ಸೂಪರ್ ಹಿಟ್ ಚಿತ್ರದ ರಿಮೇಕ್‌ನಲ್ಲಿ ಜುನೈದ್ ಖಾನ್

    ಸಿನಿಮಾ ನಟರ ಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡುವುದು ಹೊಸದೇನು ಅಲ್ಲ. ಇದೀಗ ಅಮೀರ್ ಪುತ್ರ ಇದೀಗ ಎಂಟ್ರಿ ಕೊಡ್ತಿದ್ದಾರೆ. ತಮಿಳಿನ ಹಿಟ್ ಚಿತ್ರ 'ಲವ್ ಟುಡೇ' ಹಿಂದಿ ರಿಮೇಕ್ ನಲ್ಲಿ ಅಮೀರ್ ಖಾನ್ ಪುತ್ರ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 47

    Aamir Khan Son: ಬಾಲಿವುಡ್‌ಗೆ ಅಮೀರ್ ಪುತ್ರನ ಎಂಟ್ರಿ! ತಮಿಳಿನ ಸೂಪರ್ ಹಿಟ್ ಚಿತ್ರದ ರಿಮೇಕ್‌ನಲ್ಲಿ ಜುನೈದ್ ಖಾನ್

    ಮಾಧ್ಯಮ ವರದಿಗಳ ಪ್ರಕಾರ ಅಮೀರ್ ಅವರ ಪುತ್ರ ಜುನೈದ್ ಅವರನ್ನು ಚಿತ್ರದಲ್ಲಿ ನಟಿಸಲು ಅಮೀರ್ ಖಾನ್ ಅವರನ್ನು ಸಂಪರ್ಕಿಸಲಾಗಿದೆಯಂತೆ. ಶೀಘ್ರದಲ್ಲೇ ಅವರ ಕಾಸ್ಟಿಂಗ್ ಅಂತಿಮಗೊಳ್ಳಲಿದೆ.

    MORE
    GALLERIES

  • 57

  • 67

    ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಕೂಡ ತಂದೆಯಂತೆ ಬಾಲಿವುಡ್​ನಲ್ಲಿ ಮಿಂಚುತ್ತಾರಾ ಕಾದು ನೋಡಬೇಕಿದೆ. ಸದ್ಯಕ್ಕೆ ಅಮೀರ್ ಖಾನ್ ಬ್ರೇಕ್ ಬಳಿಕ ಬಿಗ್ ಬಜೆಟ್ ಸಿನಿಮಾ ಮೂಲಕ ಎಂಟ್ರಿ ಕೊಡಲು ಪ್ಲಾನ್ ಮಾಡಿದ್ದಾರೆ.

    MORE
    GALLERIES

  • 77

    Aamir Khan Son: ಬಾಲಿವುಡ್‌ಗೆ ಅಮೀರ್ ಪುತ್ರನ ಎಂಟ್ರಿ! ತಮಿಳಿನ ಸೂಪರ್ ಹಿಟ್ ಚಿತ್ರದ ರಿಮೇಕ್‌ನಲ್ಲಿ ಜುನೈದ್ ಖಾನ್

    ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಮೀರ್ ಖಾನ್ ಕೂಡ ಒಬ್ಬರಾಗಿದ್ದು, ಇದೀಗ ಅಮೀರ್ ಪುತ್ರ ಜುನೈದ್ ಖಾನ್ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅಮೀರ್ ಖಾನ್ ಅಭಿಮಾನಿಗಳು ಕಾಯುತ್ತಿದ್ದಾರೆ.

    MORE
    GALLERIES