Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

Bollywood Stars: ಬಾಲಿವುಡ್​ನಲ್ಲಿ ಖಾನ್ ನಟರು ಸಲ್ಮಾನ್ ಖಾನ್ ಅವರ ಮನೆಯಲ್ಲಿ ಬೆಳಗ್ಗೆ 4 ಗಂಟೆಯ ತನಕವೂ ಪಾರ್ಟಿ ಮಾಡಿದ್ದಾರೆ.

First published:

  • 18

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಅಮೀರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರು ಬಾಲಿವುಡ್​ನ ಖ್ಯಾತ ನಟರ ಲಿಸ್ಟ್​ನಲ್ಲಿ ಟಾಪ್​ನಲ್ಲಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳೂ ಇದ್ದಾರೆ. ಕಳೆದ 30 ವರ್ಷಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಈ ನಟರು.

    MORE
    GALLERIES

  • 28

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಇಂದಿಗೂ ಈ ನಟರು ಸೂಪರ್ ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇವರ ಹೆಸರಿನಿಂದಲೇ ಥಿಯೇಟರ್​ಗೆ ಜನರು ಬರುತ್ತಾರೆ ಎನ್ನುವುದು ಕೂಡಾ ಅಷ್ಟೇ ಸತ್ಯ. ಈ ಸಂದರ್ಭ ಸದ್ಯ ಬಾಲಿವುಡ್ ಸ್ವಲ್ಪ ಸ್ಲೋ ಆಗಿದೆ.

    MORE
    GALLERIES

  • 38

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಇದೀಗ ಪಿಂಕ್​ವಿಲ್ಲಾ ಪ್ರಕಾರ ಈ ಮೂವರು ನಟರೂ ಮೇ 16ರಂದು ವಿಶೇಷವಾಗಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಮೇ 16ರಂದು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಭೇಟಿಯಾಗಿದ್ದು ಬೆಳಗ್ಗೆ 4 ಗಂಟೆಯ ತನಕವೂ ಪಾರ್ಟಿ ಮಾಡಿದ್ದಾರೆ.

    MORE
    GALLERIES

  • 48

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಅಮೀರ್, ಸಲ್ಮಾನ್ ಹಾಗೂ ಶಾರುಖ್ ಖಾನ್ ಅವರು ತಮ್ಮ ಕೆರಿಯರ್ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳುವ ಅಮೀರ್ ಖಾನ್ ಅವರು ಮೊದಲು ಸಲ್ಮಾನ್ ಖಾನ್ ಅವರ ಮನೆಗೆ ತಲುಪಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 58

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಆದರೆ ಸಲ್ಮಾನ್ ಖಾನ್ ಹಾಘೂ ಅಮೀರ್ ಖಾನ್ ಅವರು ಬರುವಾಗ ತಡವಾಗಿದೆ. ಅವರು ಸದ್ಯ ಟೈಗರ್ 3ಶೂಟಿಂಗ್ ಮುಗಿಸಿದ ಬಂದಿದ್ದಾರೆ. ಇವರು ಮೂವರು ಒಟ್ಟಿಗೆ ಕುಳಿತು ಏನು ಮಾತನಾಡಿದ್ದಾರೆ ಎನ್ನುವ ಚರ್ಚೆ ನೆಟ್ಟಿಗರ ಮಧ್ಯೆ ಜೋರಾಗಿದೆ.

    MORE
    GALLERIES

  • 68

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ನಟರು ತಮ್ಮ ಸಿನಿಮಾ ಕೆರಿಯರ್, ತಪ್ಪುಗಳು, ಸೋಲುಗಳು, ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಹಳೆಯ ಸಂಗತಿಗಳನ್ನೂ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 78

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಮೂವರು ಬಹಳಷ್ಟು ಸಮಯದ ನಂತರ ಜೊತೆಯಾಗಿ ಸಿಕ್ಕಿದ್ದು ಈ ಸಮಯವನ್ನು ಎಂಜಾಯ್ ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ಹಾಗೂ ಶಾರುಖ್ ಅವರು ಅಮೀರ್ ಖಾನ್ ಅವರಿಗೆ ಬ್ರೇಕ್ ಕಡಿಮೆ ಮಾಡಿ ಸಿನಿಮಾಗೆ ಬರುವಂತೆ ಸಲಹೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 88

    Bollywood Stars: ಸಲ್ಮಾನ್ ಮನೆಯಲ್ಲಿ ಬೆಳಗ್ಗೆ 4 ಗಂಟೆ ತನಕ ಖಾನ್​ಗಳ ಪಾರ್ಟಿ!

    ಅಮೀರ್ ಖಾನ್ ಅವರು ತನ್ನಿಬ್ಬರು ಗೆಳೆಯರೊಂದಿಗೆ ಮಾತನಾಡಿ ಯುರೋಪ್ ಟೂರ್​ಗೆ ಹೋಗೋಣ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ. ಕೆಲಸದಲ್ಲಿ ಹೆಚ್ಚು ಸ್ಟ್ರೆಸ್ ತೆಗೆದುಕೊಳ್ಳದೆ ಸ್ವಲ್ಪ ಬಿಡುವು ಮಾಡಲು ಸ್ನೇಹಿತರಿಗೆ ಹೇಳಿದ್ದಾರೆ ಎನ್ನಲಾಗಿದೆ.

    MORE
    GALLERIES