Aamir Khan: ಸಿನಿಮಾ ಚಿತ್ರೀಕರಣಕ್ಕಾಗಿ ಟರ್ಕಿ ತಲುಪಿದ ಅಮೀರ್ ಖಾನ್: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು
Laal Singh Chaddha-Turkey: ಅಮೀರ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡಾ. ಹಾಲಿವುಡ್ನಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿರುವ ಫಾರೆಸ್ಟ್ ಗಂಪ್ನ ಹಿಂದಿ ರಿಮೇಕ್ ಇದಾಗಿದ್ದು, ಇದರ ಚಿತ್ರೀಕರಣ ಈಗ ಟರ್ಕಿಯಲ್ಲಿ ನಡೆಯಲಿದೆ. ಸಿನಿಮಾದ ಚಿತ್ರೀಕರಣಕ್ಕಾಗಿ ಅಮೀರ್ ಖಾನ್ ಟರ್ಕಿಗೆ ಹೋಗಿದ್ದು, ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದಿದ್ದಾರೆ. (ಅಮೀರ್ ಖಾನ್ ಫ್ಯಾನ್ ಪೇಜ್-ಇನ್ಸ್ಟಾಗ್ರಾಂ ಖಾತೆ)