Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

Amir Khan: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅವರು ನೇಪಾಳಕ್ಕೆ ಹೋಗಿದ್ದಾರೆ. ಧ್ಯಾನ ಮಾಡಲು ಹೊರಟಿದ್ದೇಕೆ ನಟ? ಏನಾಯ್ತು?

First published:

  • 17

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ಬಾಲಿವುಡ್​ನ ಸ್ಟಾರ್ ನಟ ಅಮೀರ್ ಖಾನ್ ಸಿನಿಮಾದಲ್ಲಿ ಪ್ರಸಿದ್ಧ ಅಷ್ಟೇ ಅಲ್ಲ, ಶ್ರೀಮಂತ ನಟರಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ನಟ 30 ವರ್ಷಗಳಿಂದ ಹಲವು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 27

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ಆದರೆ ಕಳೆದ ಕೆಲವು ವರ್ಷಗಳಲ್ಲಿ ನಟ ಅಮೀರ್ ಖಾನ್ ಖಾನ್ ಸೂಪರ್​ಸ್ಟಾರ್ ಆಗಿ ಅಷ್ಟಾಗಿ ಹೈಲೈಟ್ ಆಗಿಲ್ಲ. ಅವರ ಕೊನೆಯ ಸಿನಿಮಾ ಲಾಲ್ ಸಿಂಗ್ ಚಡ್ಡಾ ಫ್ಲಾಪ್ ಆಯಿತು. ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ 2018ರಲ್ಲಿ ರಿಲೀಸ್ ಆಗಿ ಅದೂ ಕೂಡಾ ಫ್ಲಾಪ್ ಆಯಿತು.

    MORE
    GALLERIES

  • 37

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ಹಾಗಾಗಿ ನಟ ಅಮೀರ್ ಖಾನ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್​ಗಳ ಕಡೆ ಗಮನ ಕೊಟ್ಟಿದ್ದಾರೆ. ಸಿನಿಮಾ, ಬ್ಯುಸಿನೆಸ್ ಎಲ್ಲದರಿಂದಲೂ ಬ್ರೇಕ್ ತೆಗೆದುಕೊಂಡಿರುವ ನಟ ನೇಪಾಳಕ್ಕೆ ತಲುಪಿದ್ದಾರೆ. 10 ದಿನಗಳ ಧ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    MORE
    GALLERIES

  • 47

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ಭಾನುವಾರ ಬೆಳಗ್ಗೆ ನಟ ಅಮೀರ್ ಖಾನ್ ನೇಪಾಳಕ್ಕೆ ಬಂದಿದ್ದಾರೆ. ನಟ ಒಬ್ಬರೇ ಬಂದಿದ್ದಾರೆಯೇ ಅಥವಾ ಸ್ನೇಹಿತರ ಜೊತೆ ಬಂದಿದ್ದಾರಾ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಲಾಲ್ ಸಿಂಗ್ ಚಡ್ಡಾ ಫ್ಲಾಪ್ ಆದ ನಂತರ ನಟ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಅನೌನ್ಸ್ ಮಾಡಿದ್ದರು.

    MORE
    GALLERIES

  • 57

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ನಟನ ನಟನೆಯಿಂದ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿಗೆ ಸಮಯ ಕೊಡುವುದಾಗಿ ಹೇಳಿದ್ದರು. ಅದೇ ರೀತಿ ನಟ ಸಿನಿಮಾದಲ್ಲಿ ನಟಿಸುವುದಿಲ್ಲ, ಸಿನಿಮಾ ನಿರ್ಮಾಣ ಮಾಡುವುದಾಗಿಯೂ ಹೇಳಿದ್ದರು. ನಟ ಸದ್ಯ ಸ್ಪಾನಿಷ್ ಸಿನಿಮಾ ರಿಮೇಕ್, ಆರ್​ಎಸ್ ಪ್ರಸನ್ನ ಅವರ ಚಾಂಪಿಯನ್ಸ್ ಸಿನಿಮಾ ನಿರ್ಮಿಸುತ್ತಿದ್ದಾರೆ.

    MORE
    GALLERIES

  • 67

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ಸದ್ಯ ಗಜನಿ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದೇ ವಿಚಾರವಾಗಿ ನಟ ಸಿನಿಮಾದ ಒರಿಜಿನಲ್ ಮೇಕರ್ಸ್ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 77

    Amir Khan: ಧ್ಯಾನ ಮಾಡಲು ನೇಪಾಳಕ್ಕೆ ಹೋದ ಅಮೀರ್ ಖಾನ್! ಬಾಲಿವುಡ್ ಸ್ಟಾರ್​ಗೆ ಏನಾಯ್ತು?

    ಜೂನಿಯರ್ ಎನ್​ಟಿಆರ್ ಜೊತೆ ಕೆಲಸ ಮಾಡಲಿರುವ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಜೊತೆಗೂ ಅಮೀರ್ ಖಾನ್ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅನೌನ್ಸ್​ಮೆಂಟ್ ಆಗಿಲ್ಲ.

    MORE
    GALLERIES