ಬಾಲಿವುಡ್ನಲ್ಲಿ ಬರಲಿದೆ 'ಮಹಾಭಾರತ': 'ಕೃಷ್ಣ'ನಾಗಿ ಅಮೀರ್ ಖಾನ್, ಉಳಿದ ಪಾತ್ರಗಳಲ್ಲಿ ಯಾರೆಲ್ಲಾ?
ಇತ್ತ ಕನ್ನಡದಲ್ಲೂ ಕುರುಕ್ಷೇತ್ರ, ಬಿಚ್ಚುಗತ್ತಿ ಚಿತ್ರದ ಬಳಿಕ ಇದೀಗ ಮತ್ತೊಮ್ಮೆ ರಾಜ ವೀರ ಮದಕರಿ ವೀರ ಹೋರಾಟವನ್ನು ತೆರೆ ಮೇಲೆ ತರಲು ನಿರ್ಮಾಪಕರು ಸಜ್ಜಾಗಿ ನಿಂತಿದ್ದಾರೆ. ಇದರೊಂದಿಗೆ ಇದೀಗ ಪೌರಾಣಿಕ ಸಿನಿಮಾವೊಂದರ ಚರ್ಚೆಗಳು ಶುರುವಾಗಿದೆ.
ಚಿತ್ರರಂಗದಲ್ಲಿ ಐತಿಹಾಸಿಕ ಸಿನಿಮಾಗಳ ಪರ್ವ ಶುರುವಾಗಿದೆ. ಈಗಾಗಲೇ ಹಿಂದಿಯಲ್ಲಿ ಪದ್ಮಾವತ್, ತಾನಾಜಿ, ತೆಲುಗಿನಲ್ಲಿ ಸೈರಾ ನರಸಿಂಹ ರೆಡ್ಡಿ, ಮಲಯಾಳಂನಲ್ಲಿ 'ಮಾಮಂಗಮ್', ಮರಕ್ಕರ್ನಂತಹ ಐತಿಹಾಸಿಕ ಕಥಾ ಹಂದರದ ಚಿತ್ರಗಳು ಮೂಡಿ ಬಂದಿವೆ.
2/ 22

3/ 22
ಅದು ಅಂತಿಂಥ ಸಿನಿಮಾವಲ್ಲ ಎಂಬುದೇ ಇಲ್ಲಿ ವಿಶೇಷ. ಏಕೆಂದರೆ ಈಗ ಕೇಳಿ ಬರುತ್ತಿರುವುದು ಮಹಾಭಾರತ ಮಹಾಕಾವ್ಯವನ್ನು ಬೆಳ್ಳಿಪರದೆ ಮೇಲೆ ಮೂಡಿಸುವ ಕುರಿತು ಮಾತುಕತೆ. ಇಂತಹದೊಂದು ಪ್ರಯತ್ನಕ್ಕೆ ಹಾಕಿರುವುದು ಮತ್ಯಾರೂ ಅಲ್ಲ ಬಾಹುಬಲಿ ರಚನೆಕಾರ ವಿಜಯೇಂದ್ರ ಪ್ರಸಾದ್, . ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ.
4/ 22
ಈ ಹಿಂದಿನಿಂದಲೂ ರಾಜಮೌಳಿ ಅವರು ಮಹಾಭಾರತ ಮಹಾಕಾವ್ಯವನ್ನು ದೃಶ್ಯರೂಪಕ್ಕೆ ತರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ನಿರ್ದೇಶಕರ ತಂಡದಿಂದ ಯಾವುದೇ ಅಪ್ಡೇಟ್ಗಳು ಹೊರಬೀಳುತ್ತಿರಲಿಲ್ಲ. ಆದರೆ ಈ ಬಾರಿ ಖುದ್ದು ವಿಜಯೇಂದ್ರ ಪ್ರಸಾದ್ ಅವರೇ ಅಖಾಡಕ್ಕೆ ಇಳಿದಿದ್ದಾರೆ ಎಂಬ ಸುದ್ದಿಯೊಂದು ಬಹಿರಂಗವಾಗಿದೆ.
5/ 22
ಮಹಾಭಾರತ ಸಿನಿಮಾ ಕುರಿತಾಗಿ ಅಮೀರ್ ಖಾನ್ ಅವರೊಂದಿಗೆ ವಿಜಯೇಂದ್ರ ಪ್ರಸಾದ್ ಅವರು ಮೊದಲ ಹಂತದ ಮಾತುಕತೆ ನಡೆಸಿದ್ದಾರಂತೆ. ಅತ್ತ ಬಾಲಿವುಡ್ ನಟನಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗುತ್ತಿದೆ. ಹೀಗಾಗಿ ಮಹಾಭಾರತದ ಸ್ಕ್ರಿಪ್ಟ್ ಕೆಲಸಗಳು ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.
6/ 22
ಬಿಗ್ ಬಜೆಟ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಚಿತ್ರದಲ್ಲಿ ಅಮೀರ್ ಖಾನ್ ಇಲ್ಲಿ ಕೃಷ್ಣನಾಗಿ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗಿದೆ. ಇದರ ಹೊರತಾಗಿ ಸಿನಿಮಾ ಯಾವಾಗ ಶುರುವಾಗಲಿದೆ, ಯಾರೆಲ್ಲಾ ನಟಿಸಲಿದ್ದಾರೆ ಎಂಬುದರ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
7/ 22
ಆದರೆ ವಿಜಯೇಂದ್ರ ಪ್ರಸಾದ್ ಅವರೇ ಅಮೀರ್ ಖಾನ್ ಅವರೊಂದಿಗೆ ಮಹಾಭಾರತ ಕಥೆಯ ಚರ್ಚಿಸಿರುವುದರಿಂದ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ರಾಜಮೌಳಿ ಅವರೇ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಈಗಾಗಲೇ ಬಾಹುಬಲಿಯಂತ ಫ್ಯಾಂಟಸಿ ಮೂವಿ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿರುವ ರಾಜಮೌಳಿ ಕೂಡ ತನಗೆ ಪೌರಾಣಿಕ ಸಿನಿಮಾ ಮಾಡುವ ಕನಸಿದೆ ಎಂದಿದ್ದರು.
8/ 22
ಒಟ್ಟಿನಲ್ಲಿ ಸಿನಿಪ್ರಿಯರ ಬಹುಕಾಲದ ಆಸೆಯಾಗಿರುವ ಮಹಾಭಾರತದ ದೃಶ್ಯರೂಪದ ಚಾಲನೆಗೆ ಮೊದಲ ಹಂತದ ಮಾತುಕತೆ ನಡೆದಿರುವುದು ಉತ್ತಮ ಬೆಳವಣಿಗೆ. ಹಾಗೆಯೇ ಈ ಸುದ್ದಿ ಶೀಘ್ರದಲ್ಲೇ ಅಧಿಕೃತಗೊಳ್ಳಲಿ ಎಂದು ಹಾರೈಸೋಣ.
9/ 22
ಇನ್ನು ಈ ಹಿಂದೆ ಮಹಾಭಾರತ ಚಿತ್ರವನ್ನು ಬಾಲಿವುಡ್ನಲ್ಲಿ ನಿರ್ಮಿಸಿದರೆ ಯಾರಿಗೆ ಯಾವ ಪಾತ್ರ ಹೊಂದಲಿದೆ ಎಂಬುದರ ಚರ್ಚೆ ನಡೆಸಲಾಗಿತ್ತು. ಈ ವೇಳೆ ಒಂದಷ್ಟು ನಟರುಗಳನ್ನು ಆಯಾ ಪಾತ್ರಗಳೊಂದಿಗೆ ಹೋಲಿಸಿ ಪಿನ್ಸಿಲ್ ಸ್ಕೆಚ್ ತಯಾರಿಸಲಾಗಿತ್ತು. ಅದರ ಪ್ರಕಾರ ಯಾರು ಯಾವ ಅವತಾರದಲ್ಲಿ ಕಾಣಿಸಿಕೊಳ್ಳಬಹುದು ಎಂಬುದರ ಝಲಕ್ ಇಲ್ಲಿದೆ.
10/ 22
ಭೀಷ್ಮ- ಅಮಿತಾಭ್ ಬಚ್ಚನ್
11/ 22
ಕುಂತಿ- ನಟಿ ರೇಖಾ
12/ 22
ಕರ್ಣ- ಹೃತಿಕ್ ರೋಷನ್
13/ 22
ಕೃಷ್ಣ- ಅಮೀರ್ ಖಾನ್
14/ 22
ದ್ರೋಣಾಚಾರ್ಯ- ರಜನಿಕಾಂತ್
15/ 22
ಯುಧಿಷ್ಟಿರ- ಅರ್ಜುನ್ ರಾಂಪಾಲ್
16/ 22
ದ್ರೌಪದಿ- ದೀಪಿಕಾ ಪಡುಕೋಣೆ
17/ 22
ಅರ್ಜುನ- ಫರ್ಹಾನ್ ಅಖ್ತರ್
18/ 22
ಭೀಮ- ಪ್ರಭಾಸ್
19/ 22
ಶ್ರೀಕೃಷ್ಣ- ಅಮೀರ್ ಖಾನ್
20/ 22
ನಕುಲ- ವಿದ್ಯುತ್ ಜಮ್ವಾಲ್
21/ 22
ಶಕುನಿ - ಗುಲ್ಶನ್ ಗ್ರೋವರ್
22/ 22
ದುರ್ಯೋಧನ- ಅಜಯ್ ದೇವಗನ್
First published:
122