Amir Khan: ಸದ್ಯಕ್ಕೆ ನಟಿಸಲ್ಲ ಎಂದ ಅಮೀರ್ ಖಾನ್! ಲಗಾನ್ ನಟನ ಬಿಗ್ ಅನೌನ್ಸ್​​ಮೆಂಟ್

ನಟ ಅಮೀರ್ ಖಾನ್ ಅವರು ತಾವು ನಟಿಸೋದಿಲ್ಲ ಎನ್ನುವ ಬಿಗ್ ಅನೌನ್ಸ್​ಮೆಂಟ್ ಮಾಡಿದ್ದಾರೆ. ಲಗಾನ್ ನಟ ಬೆಳ್ಳಿ ಕೂದಲು ಲುಕ್​​ನಲ್ಲಿಯೇ ಪ್ರೆಸ್​​ಮೀಟ್​ನಲ್ಲಿ ಕಾಣಿಸಿಕೊಂಡಿದ್ದರು. ಏನಂದಿದ್ದಾರೆ ಗೊತ್ತೇ?

First published: