Aamir Khan and Kiran Rao: ಆಮಿರ್‌ ಖಾನ್- ಕಿರಣ್ ರಾವ್ ಮಾತ್ರ ಅಲ್ಲ, ಬಾಲಿವುಡ್ ನಲ್ಲಿ ಇದೇ ರೀತಿ ಬೇರೆಯಾದವ್ರು ಬೇಕಾದಷ್ಟಿದ್ದಾರೆ..!

ಕಿರಣ್​ ಮತ್ತು ಅಮೀರ್​ ಖಾನ್​ ವಿಚ್ಛೇದನ ಘೋಷಿಸಿರುವಂತೆ, ಬಾಲಿವುಡ್​ ಅಂಗಳದಲ್ಲಿ ಇದೇ ರೀತಿಯಾಗಿ ಅನೇಕ ದಂಪತಿಗಳು ಅನಿರೀಕ್ಷಿತವಾಗಿ ವಿಚ್ಛೇದನ ಪಡೆದಿದ್ದಾರೆ. ಬಾಲಿವುಡ್​ನಲ್ಲಿ ಡಿವೋರ್ಸ್​ ಕೊಟ್ಟಿರುವ ಆ ಫೇಮಸ್​ ಜೋಡಿಗಳು ಯಾರು ಅಂತೀರಾ?

First published: