Aamir Khan-Kiran Rao: ರಾಜಮನೆತನದ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಆಮೀರ್ ಖಾನ್​​: ಹೇಗಿದೆ ಗೊತ್ತಾ ಇವರ ಲವ್​ ಸ್ಟೋರಿ..!

Aamir Khan-Kiran Rao Love Story: 15 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಆಮೀರ್ ಖಾನ್ ಹಾಗೂ ಕಿರಣ್​ ರಾವ್​ ಅಂತ್ಯ ಹಾಡಿದ್ದಾರೆ. ಆಮೀರ್ ಖಾನ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಕಿರಣ್ ರಾವ್ ಅವರನ್ನು​ ಪ್ರೀತಿಸಿ ಮದುವೆಯಾದರು. ಇವರಿಬ್ಬರ ನಡುವೆ ಪ್ರೀತಿ ಚಿಗುರಿ ಮದುವೆವರೆಗೆ ಹೋದ ಪ್ರೇಮಕತೆಯ ವಿವರ ಇಲ್ಲಿದೆ.

First published: