Urfi Javed: ವಿಚಿತ್ರವಾಗಿ ಬಟ್ಟೆ ಧರಿಸೋ ಉರ್ಫಿಯ ಆಧಾರ್​ ಕಾರ್ಡ್​ ಫೋಟೋ ವೈರಲ್, ಹೀಗಿದ್ರಾ ಈ ನಟಿ?

ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಉರ್ಫಿ ಅವರ ಈ ಫೋಟೋ ಅವರ ಆಧಾರ್ ಕಾರ್ಡ್​ನದ್ದಾಗಿದೆ. ದಿನಕ್ಕೊಂದು ಅವತಾರದಲ್ಲಿ ಕಾಣುವ ಉರ್ಫಿಯ ಆಧಾರ್​ನಲ್ಲಿರೋ ಫೋಟೋ ಸದ್ಯ ಭಾರೀ ವೈರಲ್ ಆಗಿದೆ.

First published: