Sandalwood News: ಸ್ಯಾಂಡಲ್‌ವುಡ್‌ನಲ್ಲಿ ಆಷಾಢದಲ್ಲೇ ಶುರುವಾಯ್ತು ಸಿನಿ ಶ್ರಾವಣ! ‘ಪೆಟ್ರೋಮ್ಯಾಕ್ಸ್‘ ಹಿಡಿದು ಬರ್ತಿದ್ದಾಳೆ ‘ಗಾರ್ಗಿ‘

ಸ್ಯಾಂಡಲ್​ವುಡ್​ನಲ್ಲಿ ಈ ವಾರ ಸಾಲು ಸಾಲು ಸಿನಿಮಾಗಳು ತೆರೆಕಾಣುತ್ತಿವೆ. ಬರೋಬ್ಬರಿ 8 ಸಿನಿಮಾಗಳು ತೆರೆಕಾಣುತ್ತಿದ್ದು, ಇದರಲ್ಲಿ 6 ಕನ್ನಡದ ಚಿತ್ರಗಳಾದರೆ ಉಳಿದ 2 ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿವೆ. ಹೀಗಾಗಿ ಈ ವೀಕೆಂಡ್​ ನಲ್ಲಿ ಸಿನಿಪ್ರೇಮಿಗಳು ಅರಾಮವಾಗಿ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಬಹುದಾಗಿದೆ.

First published: