NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

NTR30 : NTR ಅಭಿನಯದ RRR ಚಿತ್ರದ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದು, ಪ್ಯಾನ್ ವಲ್ಡ್ ಸ್ಟಾರ್ ಆಗಿ ಜೂನಿಯರ್ NTR ಮಿಂಚುತ್ತಿದ್ದಾರೆ. RRR ನಂತರ NTR ಕೊರಟಾಲ ಶಿವ ನಿರ್ದೇಶನದಲ್ಲಿ ತಮ್ಮ 30ನೇ ಸಿನಿಮಾ ಮಾಡುತ್ತಿದ್ದಾರೆ.

First published:

  • 18

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಯಂಗ್ ಟೈಗರ್ NTR ಇತ್ತೀಚೆಗೆ ರಾಜಮೌಳಿ ಅವರ RRR ಚಿತ್ರದಲ್ಲಿ ನಟಿಸಿ ಪ್ಯಾನ್ ಇಂಡಿಯಾ ರೇಂಜ್​ನಲ್ಲಿ ಸೂಪರ್ ಕ್ರೇಜ್ ಗಳಿಸಿದ್ದಾರೆ. ಇತ್ತೀಚಿನ ಸಿನಿಮಾ NTR 30 ಇತ್ತೀಚೆಗಷ್ಟೇ ಗ್ರ್ಯಾಂಡ್ ಓಪನಿಂಗ್ ಪಡೆದಿದೆ. ಆದ್ರೆ ಸಿನಿಮಾ ಬಗ್ಗೆ ಹೊಸ ಸುದ್ದಿಗಳು ಹರಿದಾಡುತ್ತಿದೆ.

    MORE
    GALLERIES

  • 28

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಪೂಜಾ ಕಾರ್ಯಕ್ರಮಗಳು ಕೂಡ ಮುಗಿದಿದ್ದರಿಂದ ಚಿತ್ರತಂಡ ಚಿತ್ರೀಕರಣ ಆರಂಭಿಸಿದೆ. ಸಾಹಸ ದೃಶ್ಯಗಳೊಂದಿಗೆ ಚಿತ್ರೀಕರಣ ಪ್ರಾರಂಭವಾಯಿತು. ಈ ಚಿತ್ರೀಕರಣದಲ್ಲಿ ಜಾನ್ವಿ ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಸಿನಿಮಾದ ಸೆಟ್​ಗಳ ಕೆಲಸ ಕೂಡ ಮುಗಿದಿದೆ. ಫೋಟೋ: ಟ್ವಿಟರ್

    MORE
    GALLERIES

  • 38

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಹಿಂದಿ ನಟ ಸೈಫ್ ಅಲಿ ಖಾನ್ ಇತ್ತೀಚೆಗೆ NTR 30 ರ ತಂಡವನ್ನು ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಕೊರಟಾಲ ಶಿವ ಬಹಳ ಕಾಳಜಿಯಿಂದ ಈ ಸಿನಿಮಾ ಮಾಡುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಎಚ್ಚರಿಕೆವಹಿಸಿದ್ದರೆ

    MORE
    GALLERIES

  • 48

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಈ ಹಿನ್ನೆಲೆಯಲ್ಲಿ ಚಿತ್ರ ರಿಲೀಸ್ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂಬುದು ಲೇಟೆಸ್ಟ್ ಟಾಕ್ ಆಗಿದೆ. ಮತ್ತೊಂಡದೆಡೆ ಚಿತ್ರತಂಡ ಮೊದಲೇ ಘೋಷಿಸಿದ ದಿನಾಂಕಕ್ಕೆ ಈ ಸಿನಿಮಾ ರಿಲೀಸ್ ಮಾಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆಯಂತೆ. ಜೊತೆಗೆ ಏಪ್ರಿಲ್ 5, 2024 ರಂದು NTR 30 ಸಿನಿಮಾ ಥಿಯೇಟರ್​ಗಳಿಗೆ ತರಲು ತಂಡ ಶ್ರಮಿಸುತ್ತಿದೆ. ಫೋಟೋ: ಟ್ವಿಟರ್

    MORE
    GALLERIES

  • 58

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಗೆ ಅವಕಾಶವಿದೆ. ಈ ಪಾತ್ರಕ್ಕೆ ಈಗಾಗಲೇ ಅನನ್ಯಾ ಪಾಂಡೆ ಹೆಸರು ಕೇಳಿಬಂದಿತ್ತು. ಆ ನಂತರ ಸಾಯಿ ಪಲ್ಲವಿ  ಹೆಸರು ಇದೀಗ ಕೃತಿ ಶೆಟ್ಟಿ ಹೆಸರನ್ನು ಅಂತಿಮಗೊಳಿಸಲಾಗಿದೆಯಂತೆ. ಈ ಸಂಬಂಧ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ. ನಿರ್ದೇಶಕ ಕೊರಟಾಲ ಶಿವ ಈ ಸಿನಿಮಾದ ಲೆಂಗ್ತ್ ಶೆಡ್ಯೂಲ್ ಪ್ಲಾನ್ ಮಾಡುತ್ತಿದ್ದಾರೆ. ಫೋಟೋ : ಟ್ವಿಟರ್

    MORE
    GALLERIES

  • 68

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಯುವ ಸುಧಾ ಆರ್ಟ್ಸ್ ಮತ್ತು NTR ಆರ್ಟ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದು ಅನಿರುದ್ಧ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್, ವೈಜಾಗ್ ಮತ್ತು ಗೋವಾ ಸೆಟ್​ಗಳಲ್ಲಿ ನಡೆಯಲಿದೆ. ಫೋಟೋ: ಟ್ವಿಟರ್

    MORE
    GALLERIES

  • 78

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಚಿತ್ರದಲ್ಲಿ ವಿಎಫ್ಎಕ್ಸ್ ಕೂಡ ಇರಲಿದೆ. ಹೀಗಾಗಿಯೇ  NTR 30 ತುಂಬಾ ಅದ್ದೂರಿಯಾಗಿ ರೆಡಿಯಾಗುತ್ತಿದೆ . ಸದ್ಯ ಚಿತ್ರತಂಡ ಶೂಟಿಂಗ್​ ಸೆಟ್ ಹಾಕಲಾಗುತ್ತಿದೆ. ಅದ್ಧೂರಿಯಾಗಿ ಸೆಟ್ ವಿನ್ಯಾಸ ಮಾಡಲಾಗುತ್ತಿದೆ.

    MORE
    GALLERIES

  • 88

    NTR 30 ತಂಡ ಸೇರಿದ ಸೈಫ್ ಅಲಿ ಖಾನ್, ಮುಂದೂಡುತ್ತಾ ಸಿನಿಮಾ ರಿಲೀಸ್ ಡೇಟ್?

    ಖ್ಯಾತ ಕಲಾ ನಿರ್ದೇಶಕ ಸಾಬು ಸಿರಿಲ್ ಈ ಸೆಟ್​ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. RRR ನಂತರ, NTR ಪ್ಯಾನ್ ಇಂಡಿಯಾ ಕಥೆಯೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ಪ್ಲಾನ್ ಮಾಡಿದ್ದ ಕಥೆಯನ್ನು ಬದಿಗಿಟ್ಟು ಸಂಪೂರ್ಣ ಹೊಸ ಕಥೆಯೊಂದಿಗೆ ಮುಂದೆ ಸಾಗಿದ್ದಾರೆ. ಫೋಟೋ: ಟ್ವಿಟರ್

    MORE
    GALLERIES