ಅಷ್ಟೇ ಅಲ್ಲದೇ ಅನುಷ್ಕಾ ಶೆಟ್ಟಿ ಜೊತೆಗೆ ಸಂಗೀತ ನಿರ್ದೇಶಕ ಮಣಿ ಶರ್ಮಾ ಅವರನ್ನೂ ಸಹ ಭೇಟಿ ಮಾಡಿಸುತ್ತೇನೆ ಎಂದು ಹೇಳಿದ್ದ ಯಲಾ ರೆಡ್ಡಿ, ಹಣ ಪಡೆದು ಪರಾರಿಯಾಗಿದ್ದಾನೆ. ನಟ-ನಟಿಯರ ಶೂಟಿಂಗ್ ಸ್ಪಾರ್ಟ್ಗೆ ಹೋಗಿ ಫೋಟೋ ತೆಗೆಸಿಕೊಳ್ತಿದ್ದ ಯಲ್ಲಾ ರೆಡ್ಡಿ, ಫೋಟೋ ತೋರಿಸಿ ಇವ್ರೆಲ್ಲಾ ನಂಗೆ ಚೆನ್ನಾಗಿ ಗೊತ್ತು ನಿಮಗೂ ಮೀಟ್ ಮಾಡಿಸುವುದಾಗಿ ಹೇಳಿ ಯಮಾರಿಸುತ್ತಿದ್ದ.