Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

Shah Rukh Khan: ಜನವರಿ 25ರಂದು ರಿಲೀಸ್ ಆದ ಪಠಾಣ್ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾ ಚಿತ್ರರಂಗದ ಹಳೆಯ ದಾಖಲೆಯನ್ನು ಅಳಿಸಿ ಹಾಕಿ ಮುನ್ನುಗ್ಗುತ್ತಿದ್ದು, ಇದೀಗ ಅಭಿಮಾನಿ ಬೇಡಿಕೆ ಕೇಳಿ ಶಾರುಖ್ ಬೆಚ್ಚಿಬಿದ್ದಿದ್ದಾರೆ.

First published:

  • 18

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ.

    MORE
    GALLERIES

  • 28

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    ಬಿಡುಗಡೆಗೂ ಮುನ್ನವೇ ಹಲವು ವಿವಾದಗಳಲ್ಲಿ ಸಿಲುಕಿದ್ದ ಈ ಸಿನಿಮಾ ರಿಲೀಸ್ ನಂತರ ಥಿಯೇಟರ್​ಗಳಲ್ಲಿ ಹವಾ ಎಬ್ಬಿಸುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಾ ಕಲೆಕ್ಷನ್ ಸುನಾಮಿ ಎಬ್ಬಿಸುತ್ತಿದೆ.

    MORE
    GALLERIES

  • 38

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    ಜನವರಿ 25 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನದಲ್ಲಿ ಗಲ್ಲಾಪೆಟ್ಟಿಗೆ ಭರ್ಜರಿ ಸದ್ದು ಮಾಡ್ತಿದೆ. ಪಾಸಿಟಿವ್ ಟಾಕ್ ನಿಂದಾಗಿ ಕಲೆಕ್ಷನ್ ಗಳು ಸಹ ಹೆಚ್ಚಿವೆ. ಇದರೊಂದಿಗೆ ಪಠಾಣ್ ವಿಶ್ವಾದ್ಯಂತ ಪಠಾಣ್ ಸಿನಿಮಾ ಕಲೆಕ್ಷನ್ 700 ಕೋಟಿ ರೂ ಗಡಿ ದಾಟಿದೆ.

    MORE
    GALLERIES

  • 48

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಸಿನಿಮಾ ತಂಡ ಕೂಡ ಸಕ್ಸಸ್ ಖುಷಿಯಲ್ಲಿದೆ.

    MORE
    GALLERIES

  • 58

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    ಪಠಾಣ್ ಸಿನಿಮಾ ಜನರಿಗೆ ಇಷ್ಟವಾಗಿದೆ. ಶಾರುಖ್ ಫ್ಯಾನ್ಸ್ ಈ ಚಿತ್ರವನ್ನು ಹೆಚ್ಚು ಇಷ್ಟಪಟ್ಟು ನೋಡುತ್ತಿದ್ದಾರೆ. 2-3 ಬಾರಿ ಸಿನಿಮಾ ನೋಡುತ್ತಿದ್ದಾರೆ. ಇದನ್ನು ಅನೇಕರು ಶಾರುಖ್ ಖಾನ್ ಬಳಿ ಹೇಳಿಕೊಂಡಿದ್ದು, 1 ಕೋಟಿ ರೂಪಾಯಿಗೆ ಬೇಡಿಕೆ ಕೂಡ ಇಟ್ಟಿದ್ದಾನೆ.

    MORE
    GALLERIES

  • 68

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    ‘ನಾನು ಪಠಾಣ್ ಚಿತ್ರವನ್ನು 5 ಬಾರಿ ನೋಡಿದ್ದೇನೆ. 700 ಕೋಟಿ ರೂಪಾಯಿಯಲ್ಲಿ 1 ಕೋಟಿ ರೂಪಾಯಿ ನನಗೆ ನೀಡಿ’ ಎಂದು ಅಭಿಮಾನಿ ಶಾರುಖ್ ಖಾನ್ ಬಳಿ ಕೋರಿದ್ದಾನೆ.

    MORE
    GALLERIES

  • 78

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    ಅಭಿಮಾನಿ ಬೇಡಿಕೆಗೆ ಶಾರುಖ್ ಖಾನ್ ಕೂಡ ಬುದ್ದಿವಂತಿಕೆಯಲ್ಲೇ ಉತ್ತರ ನೀಡಿದ್ದಾನೆ. ಇಷ್ಟು ರಿಟರ್ನ್ ಷೇರು ಮಾರುಕಟ್ಟೆಯಲ್ಲೂ ಸಿಗೋದಿಲ್ಲ. ಇನ್ನೂ ಕೆಲವು ಬಾರಿ ಸಿನಿಮಾ ನೋಡಿ. ಆ ಮೇಲೆ ನೋಡೋಣ ಎಂದು ಶಾರುಖ್ ಖಾನ್ ಹೇಳಿದ್ದಾರೆ.

    MORE
    GALLERIES

  • 88

    Shah Rukh Khan-Pathaan: ಐದು ಬಾರಿ ಪಠಾಣ್ ಸಿನಿಮಾ ನೋಡಿದೆ, ನನಗೆ 1 ಕೋಟಿ ಕೊಡಿ! ಅಭಿಮಾನಿ ಬೇಡಿಕೆಗೆ ಶಾರುಖ್ ಹೇಳಿದ್ದೇನು?

    #AskSRK ಪೇಜ್ನಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಶಾರುಖ್ ಖಾನ್ ಅವರೇ ಉತ್ತರ ನೀಡುತ್ತಿದ್ದು, ಫ್ಯಾನ್ ಕೂಡ ಖುಷ್ ಆಗಿದ್ದಾರೆ. ಶಾರುಖ್ಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯಾಗಿದೆ.

    MORE
    GALLERIES