Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

Bollywood: ಸೋಷಿಯಲ್ ಮೀಡಿಯಾದಲ್ಲಿ ಸುಶ್ಮಿತಾ ಸೇನ್ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಜನ ಕರೆಯುತ್ತಿದ್ದಾರೆ. ಆದರೆ, ತನ್ನ ಸಂಬಂಧದ ಬಗ್ಗೆ ಇಂತಹ ಮಾತುಗಳನ್ನು ಕೇಳುತ್ತಿರುವ ಮೊದಲ ನಟಿಯಲ್ಲ. ಮಲೈಕಾ ಅರೋರಾದಿಂದ ಹಿಡಿದು ಸಮಂತಾ ರುತ್ ಪ್ರಭುವರೆಗೆ ಅಂತಹ ಅನೇಕ ನಟಿಯರಿದ್ದಾರೆ, ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಟ್ರೋಲ್ ಮಾಡಲಾಗಿತ್ತು. ಆ ನಟಿಯರ ಲಿಸ್ಟ್ ಇಲ್ಲಿದೆ.

First published:

  • 18

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಸುಶ್ಮಿತಾ ಸೇನ್ ಬಾಲಿವುಡ್‌ನ ದಿವಾ, ಇತ್ತೀಚೆಗೆ, ಅವರು ಲಲಿತ್ ಮೋದಿ ಅವರೊಂದಿಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದರು. ಗೋಲ್ಡ್ ಡಿಗ್ಗರ್ ಎಂದು ಕರೆಯುತ್ತಿದ್ದರು.

    MORE
    GALLERIES

  • 28

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಇತ್ತೀಚೆಗೆ ದೂರಾಗಿದ್ದಾರೆ. ಇವರಿಬ್ಬರ ಡೈವೋರ್ಸ್ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಸಮಂತಾ ಅತಿ ದೊಡ್ಡ ಮೊತ್ತದ ಜೀವನಾಂಶ ಕೇಳಿದ್ದಾರೆ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಸಮಂತಾ ಅವರನ್ನು ಸಹ ಟ್ರೋಲ್ ಮಾಡಲಾಗಿತ್ತು.

    MORE
    GALLERIES

  • 38

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ರಿಯಾ ಚಕ್ರವರ್ತಿ ಅವರ ಹೆಸರು ಹೆಚ್ಚು ಹೆಚ್ಚುಯಲ್ಲಿತ್ತು. ಅವರ ವಿರುದ್ಧ ಅನೇಕ ಆರೋಪಗಳನ್ನು ಕೂಡ ಮಾಡಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಜೊತೆ ಸಂಬಂಧ ಹೊಂದಿದ್ದಕ್ಕಾಗಿ ಜನರು ರಿಯಾ ಚಕ್ರವರ್ತಿಗೆ 'ಗೋಲ್ಡ್ ಡಿಗ್ಗರ್' ಎಂದು ಟೀಕೆ ಮಾಡಿದ್ದರು.

    MORE
    GALLERIES

  • 48

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಮಲೈಕಾ ಅರೋರಾ ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರ ಟೀಕೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮತ್ತು ಕೆಲವೊಮ್ಮೆ ಅರ್ಜುನ್ ಕಪೂರ್ ಜೊತೆಗಿನ ಸಂಬಂಧದ ಬಗ್ಗೆ ಒಟ್ಟಾರೆ ಟ್ರೋಲ್ ಆಗುತ್ತಾರೆ. 2017 ರಲ್ಲಿ, ಮಲೈಕಾ ಅರೋರಾ ಅರ್ಬಾಜ್ ಖಾನ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದಾಗ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಟೀಕಿಸಿದ್ದರು.

    MORE
    GALLERIES

  • 58

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ನಂತರ ಅನೇಕರು ಶಿಲ್ಪಾ ಶೆಟ್ಟಿಗೆ 'ಗೋಲ್ಡ್ ಡಿಗ್ಗರ್' ಎಂಬ ಟ್ಯಾಗ್ ಅನ್ನು ನೀಡಿದ್ದರು. ನಟಿ ವಿಚ್ಛೇದಿತ ವ್ಯಕ್ತಿಯನ್ನು ಮದುವೆಯಾಗಿದ್ದು ಕೇವಲ ಹಣಕ್ಕಾಗಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹೇಳಿದ್ದರು.

    MORE
    GALLERIES

  • 68

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ವಿದ್ಯಾ ಬಾಲನ್ ಮತ್ತು ರಾಣಿ ಮುಖರ್ಜಿ ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಅವರೊಂದಿಗಿನ ವಿವಾಹದ ನಂತರ, ವಿದ್ಯಾ ಬಾಲನ್ ಮತ್ತು ರಾಣಿ ಮುಖರ್ಜಿ ಅವರು ಆದಿತ್ಯ ಚೋಪ್ರಾ ಅವರನ್ನು ವಿವಾಹವಾದಾಗ ಇವರನ್ನು ಸಹ ಹಾಗೆಯೇ ಟೀಕೆ ಮಾಡಲಾಗಿತ್ತು.

    MORE
    GALLERIES

  • 78

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಆಯೇಶಾ ಟಾಕಿಯಾ ಅವರು ಅಬು ಅಜ್ಮಿ ಅವರ ಮಗ ಫರ್ಹಾನ್ ಅಜ್ಮಿ ಅವರನ್ನು 2009 ರಲ್ಲಿ ವಿವಾಹವಾದರು, ಆ ಸಮಯದಲ್ಲಿ ಸಹ ಜನ ಅವರಿಗೆ 'ಗೋಲ್ಡ್ ಡಿಗ್ಗರ್' ಎಂದು ಟೀಕೆ ಮಾಡಿದ್ದರು. ಆಯೇಷಾಗೆ ಬಾಲಿವುಡ್‌ನಲ್ಲಿ ಆ ಹೆಸರು ಗಳಿಸಲು ಸಾಧ್ಯವಾಗಲಿಲ್ಲ ಎಂಬುದೇ ಇದಕ್ಕೆ ಕಾರಣ.

    MORE
    GALLERIES

  • 88

    Actresses: ಸುಶ್ಮಿತಾ ಸೇನ್‌ನಿಂದ ಮಲೈಕಾ ಅರೋರಾವರೆಗೆ, ಗೋಲ್ಡ್​ ಡಿಗ್ಗರ್​ ಎಂದು ಟ್ರೋಲ್​ ಆಗಿದ್ದ ನಟಿಯರಿವರು

    ಈ ಪಟ್ಟಿಯಲ್ಲಿ ಜೂಹಿ ಚಾವ್ಲಾ ಹೆಸರೂ ಸೇರಿದೆ. ಅವರು ಉದ್ಯಮಿ ಜೈ ಮೆಹ್ತಾ ಅವರನ್ನು ಮದುವೆಯಾದಾಗ, ಜನರು ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಕರೆಯಲು ಪ್ರಾರಂಭಿಸಿದ್ದರು. ಜೂಹಿ ಜೈ ಮೆಹ್ತಾ ಅವರ ಎರಡನೇ ಪತ್ನಿ.

    MORE
    GALLERIES