777Charlie In Thailand: ಥಾಯ್ಲೆಂಡ್​ನಲ್ಲಿ 777ಚಾರ್ಲಿ ರಿಲೀಸ್!

ಇತ್ತೀಚೆಗೆ ವಿದೇಶಗಳಲ್ಲಿ ಭಾರತೀಯ ಸಿನಿಮಾಗಳ ರಿಲೀಸ್ ಹೆಚ್ಚಾಗಿದೆ. ತ್ರಿಬಲ್ ಆರ್, ಕಾಂತಾರ, ಯಶೋದಾ ಸಾಲಿನಲ್ಲಿ ಈಗ 777 ಚಾರ್ಲಿ ಸಿನಿಮಾ ಥಾಯ್ಲೆಂಡ್​​ನಲ್ಲಿ ರಿಲೀಸ್ ಆಗುತ್ತಿದೆ.

First published: