'777 Charlie' ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್; ಯಾವಾಗ ನೋಡಬಹುದು ಗೊತ್ತಾ ನಾಯಿಯ ತುಂಟಾಟ?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯಲ್ಲಿ 777 ಚಾರ್ಲಿ ಎಂಬ ಸಿನಿಮಾ ಬರ್ತಿರೋದು ಗೊತ್ತೇ ಇದೆ. ಬಿಳಿ ಬಣ್ಣದ ಮುದ್ದು ನಾಯಿಯೇ ಚಿತ್ರದ ವಿಶೇಷ ಆಕರ್ಷಣೆ. ಈಗಾಗಲೇ ಟೀಸರ್, ಟ್ರೇಲರ್, ಸಾಂಗ್ಸ್ ಹಾಗೂ ಮೇಕಿಂಗ್ ವಿಡಿಯೋಗಳಿಂದಲೇ ಸದ್ದು ಮಾಡಿದ 777 ಚಾರ್ಲಿ ರಿಲೀಸ್ಗೆ ರೆಡಿಯಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

First published: