Jacqueline Fernandez: ಬಿಳಿ ಬಣ್ಣದ ಸೀರೆಯಲ್ಲಿ ವಿಕ್ರಾಂತ್ ರೋಣ ನಟಿ: ಪದೇ ಪದೇ ನೋಡಬೇಕೆನಿಸುತ್ತದೆ ಗಡಂಗ್​ ರಕ್ಕಮ್ಮನ ಈ ಲುಕ್​..!

ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದ ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್​ ಫರ್ನಾಂಡಿಸ್​. ಇತ್ತೀಚೆಗಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಈ ನಟಿ ಸ್ವಾತಂತ್ರ್ಯ ದಿನಾಚರಣೆಯಂದು ಹಂಚಿಕೊಂಡಿರುವ ಕೆಲ ಫೋಟೋಗಳು ನೆಟ್ಟಿಗರ ಗಮನ ಸೆಳೆದಿವೆ. (ಚಿತ್ರಗಳು ಕೃಪೆ: ಜಾಕ್ವೆಲಿನ್ ಫರ್ನಾಂಡಿಸ್​ ಇನ್​​ಸ್ಟಾಗ್ರಾಂ ಖಾತೆ)

First published: