68Th National Film Awards: ಅಜಯ್ ದೇವಗನ್, ಸೂರ್ಯಗೆ ಅತ್ಯುತ್ತಮ ನಟ ಪ್ರಶಸ್ತಿ

68Th National Film Awards: ಕೇಂದ್ರವು 2020ನೇ ಸಾಲಿನ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದೆ. ಅತ್ಯುತ್ತಮ ಚಿತ್ರವಾಗಿ ಸೂರರೈ ಪೊಟ್ರು' ಆಯ್ಕೆಯಾಗಿದೆ. ಅಜಯ್ ದೇವಗನ್ ಮತ್ತು ಸೂರ್ಯ ಅವರು ರಾಷ್ಟ್ರಪತಿ ಅವರ ಕೈಯಿಂದ ಅತ್ಯುತ್ತಮ ರಾಷ್ಟ್ರೀಯ ನಟ ಪ್ರಶಸ್ತಿಯನ್ನು ಪಡೆದರು.

First published: