Actor's 2nd Marriage: 56ರ ಹರೆಯದಲ್ಲಿ ಮರು ಮದುವೆಯಾಗ್ತಿದ್ದಾರೆ ಈ ನಟ! ಮಗಳ ವಯಸ್ಸಿನ ಹುಡುಗಿ ಜೊತೆ ಮ್ಯಾರೇಜ್!

ಈ ನಟ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಭಾರತೀಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಯಸ್ಸು ಹೆಚ್ಚು ಕಡಿಮೆ ಸಲ್ಮಾನ್ ಖಾನ್ ಅವರಷ್ಟೇ. ಇದೀಗ ಇವರು ಮರುಮದುವೆ ಆಗುತ್ತಿದ್ದಾರೆ. ಅದೂ ಅವರ ಮಗಳ ವಯಸ್ಸಿನ ಹುಡುಗಿಯನ್ನು ಅಂದರೆ ನೀವು ನಂಬಲೇ ಬೇಕು!

First published: