ಇತ್ತೀಚೆಗೆ ಸಿನಿ ತಾರೆಯರು ಬೆತ್ತಲೆ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗುತ್ತಿದ್ದಾರೆ. ಕಳೆದ ತಿಂಗಳು ಭಾರತ ಮೂಲದ ನಟ ಮಿಲಿಂದ್ ಸೋಮನ್ ಸಮುದ್ರ ಕಿನಾರೆ ಬಳಿ ಬೆತ್ತಲೆ ಓಡುವ ಫೋಟೋವನ್ನು ಹಂಚಿಕೊಂಡು ಸುದ್ದಿಯಾಗಿದ್ದರು.
2/ 9
ಹುಟ್ಟುಹಬ್ಬದಂದು ಮಿಲಿಂದ್ ಸೋಮನ್ ಬೆತ್ತಲೆ ಫೋಟೋ ಹಂಚಿಕೊಂಡಿದ್ದರು. ಅನೇಕರು ಅವರ ಫೋಟೋ ನೋಡಿ ಕಾಮೆಂಟ್ ಬರೆದಿದ್ದರು, ಅಷ್ಟು ಮಾತ್ರವಲ್ಲದೆ ಟ್ರೋಲ್ ಕೂಡ ಆಗಿದ್ದರು. ಇದೀಗ ಅವರಂತೆ ಮತ್ತೊಬ್ಬ ಖ್ಯಾತ ನಟರೊಬ್ಬರು ಬೆತ್ತಲೆ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ
3/ 9
ಹಾಲಿವುಡ್ ಸಿನಿಮಾ ಖ್ಯಾತಿಯ ಜೋಶ್ ಬ್ರೊಲಿನ್ ತಮ್ಮ ಬೆತ್ತಲೆ ಫೋಟೋವನ್ನು ಶೇರ್ ಮಾಡಿದ್ದಾರೆ.
4/ 9
52 ವರ್ಷದ ಪ್ರಾಯದ ಜೋಶ್ ಎವೆಂಜರ್ಸ್; ಎಂಡ್ಗೇಮ್ ಸಿನಿಮಾದಲ್ಲಿ ನಟಿಸಿದ್ದಾರೆ. ಅದರಂತೆ ಡೆಡ್ಪೋಲ್, ಒನ್ಲಿ ದಿ ಬ್ರೇವ್, ಎವೆಂಜರ್ಸ್; ಇನ್ಫಿನಿಟಿ ವಾರ್ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.
5/ 9
ಜೋಶ್ ಬ್ರೊಲಿನ್ ಎವೆಂಜರ್ಸ್; ಎಂಡ್ಗೇಮ್ ಸಿನಿಮಾದಲ್ಲಿ ಥಾನೋಸ್ ಪಾತ್ರವನ್ನು ನಿರ್ವಹಿಸಿದ್ದರು. ಹಾಗಾಗಿ ಇವರು ಥಾನೋಸ್ ಎಂದು ಪ್ರಸಿದ್ಧಿ ಪಡೆದಿದ್ದಾರೆ.
6/ 9
ಜೋಶ್ ಬೆತ್ತಲೆಯ ಫೋಟೋವನ್ನು ಪತ್ನಿ ಕಾರ್ತಿನ್ ಬ್ರೊಲಿನ್ ಕ್ಲಿಕ್ ಮಾಡಿದ್ದಾರೆ. ನಂತರ ಜೋಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
7/ 9
ಇನ್ನು ನಟನ ಬೆತ್ತಲೆ ಫೋಟೋವನ್ನು ನೋಡಿದ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ.
8/ 9
ಅದರಲ್ಲಿ ಒಬ್ಬಾತ ಥಾನೋಸ್ ನಿವೃತ್ತಿಯ ಪ್ಲಾನ್ ಹೊಂದಿದ್ದಾರೆ ಎಂದು ಕಾಮೆಂಟ್ ಬರೆದಿದ್ದಾರೆ.