ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಮುಂಬರುವ ಥ್ರಿಲ್ಲರ್ ಚಿತ್ರದ ನಾಯಕಿ ಅಪ್ಸರಾ ರಾಣಿ ಸೌತ್ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.
2/ 16
ದಿನಗಳ ಹಿಂದೆಯಷ್ಟೇ ವರ್ಮಾ ಅವರು ಅಪ್ಸರಾ ರಾಣಿಯ ಮಾದಕ ಮೈಮಾಟದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
3/ 16
ಥ್ರಿಲ್ಲರ್ ಚಿತ್ರದಲ್ಲಿನ ನಗ್ನ ನರ್ತನ ಎಂಬಂತೆ ನಾಯಕ-ನಾಯಕಿ ಶೃಂಗಾರದಲ್ಲಿ ಮೈಮರೆತಿರುವ ಬೋಲ್ಡ್ ಫೋಟೋಗಳು ಒಂದೇ ದಿನಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
4/ 16
ಈ ವೈರಲ್ ಬೆನ್ನಲ್ಲೇ ಅಪ್ಸರಾ ರಾಣಿಯ ಅಪ್ಸರೆಗೆ ಪಡ್ಡೆಗಳು ಮೈ ಮರೆತಿದ್ದರು. ಹೀಗಾಗಿ ನಟಿ ಅಪ್ಸರಾ ಹೆಸರಿನಲ್ಲಿ ಟ್ವಿಟರ್ ಖಾತೆಯೊಂದನ್ನು ಆರಂಭಿಸಿದ್ದರು.
5/ 16
ಆದರೆ ಅದಾಗಲೇ ನಟಿಯ ಹೆಸರಿನಲ್ಲಿ 50ಕ್ಕೂ ಅಧಿಕ ನಕಲಿ ಖಾತೆಗಳನ್ನು ನೋಡಿ ಅಪ್ಸರೆಯಂತಹ ಸುಂದರಿ ಶಾಕ್ ಆಗಿದ್ದಾರೆ. ಏಕೆಂದರೆ ನಟಿಯ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಸಕ್ರೀಯವಾಗಿದ್ದವು.
6/ 16
ಈ ನಕಲಿ ಖಾತೆಗಳ ಸ್ಕ್ರೀನ್ ಶಾಟ್ನ್ನು ಪ್ರಕಟಿಸಿರುವ ಅಪ್ಸರಾ, ನಾನು ಅಸಾಮಾಧಾನಗೊಳ್ಳಬೇಕೇ ಅಥವಾ ಹೊಗಳಬೇಕೇ ಎಂದು ತಿಳಿಯುತ್ತಿಲ್ಲ.ಏಕೆಂದರೆ ಕಳೆದ 4 ದಿನಗಳಲ್ಲಿ ನನ್ನ ಹೆಸರಿನಲ್ಲಿ 50 ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ರಚಿಸಲಾಗಿದೆ ಎಂದಿದ್ದಾರೆ.
7/ 16
ಅತೀ ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯರಾಗಿರುವ ಅಪ್ಸಾರಾ ಬೋಲ್ಡ್ ಲುಕ್ಗೆ ಅಭಿಮಾನಿಗಳು ಫಿದಾ ಆಗುತ್ತಿದ್ದಂತೆ ಇತ್ತ ನಕಲಿಗಳ ಕಾಟ ಕೂಡ ಶುರುವಾಗಿದೆ.
8/ 16
ಅಲ್ಲದೆ ಅಪ್ಸರಾ ಲುಕ್ ಆಕೆಯನ್ನು ಟಾಲಿವುಡ್ನಲ್ಲೇ ನೆಲೆಯೂರುವಂತೆ ಮಾಡಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಕೇವಲ ಫೋಟೋಗಳಿಂದಲೇ ಸಖತ್ ಸೌಂಡ್ ಮಾಡುತ್ತಿದ್ದಾರೆ.
9/ 16
ಇನ್ನು ನಟಿಯ ಪೋಸ್ಟ್ ನೋಡಿ ಪ್ರತಿಕ್ರಿಯಿಸಿ ಆಶ್ಚರ್ಯ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾಗೆ, ಇದು ಕೂಡ ಜನರಿಂದ ಸಿಗುತ್ತಿರುವ ಪ್ರೀತಿ ಎಂದು ಭಾವಿಸುತ್ತೇನೆ ಎಂದಿದ್ದಾರೆ ಥ್ರಿಲ್ಲರ್ ನಟಿ.
10/ 16
ಒಟ್ಟಿನಲ್ಲಿ ಥ್ರಿಲ್ಲರ್ ಚಿತ್ರ ಬಿಡುಗಡೆಯಾಗುವ ಮುನ್ನವೇ ಥ್ರಿಲ್ ಹುಟ್ಟುಹಾಕಿರುವ ಅಪ್ಸರಾ ರಾಣಿ ಒಂದಷ್ಟು ಕಾಲ ಸೌತ್ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ.
11/ 16
ಅಪ್ಸರಾ ರಾಣಿ
12/ 16
ಅಪ್ಸರಾ ರಾಣಿ
13/ 16
ಅಪ್ಸರಾ ರಾಣಿ
14/ 16
ಅಪ್ಸರಾ ರಾಣಿ
15/ 16
ಅಪ್ಸರಾ ರಾಣಿ
16/ 16
ಅಪ್ಸರಾ ರಾಣಿ
First published:
116
ಬೆತ್ತಲೆ ಫೋಟೋ ವೈರಲ್ ಬೆನ್ನಲ್ಲೇ ನಟಿಯ ಹೆಸರಲ್ಲಿ ಸೃಷ್ಟಿಯಾಯ್ತು ನಕಲಿ ಖಾತೆಗಳು..!