Kantara Collection: ಇದು ದೈವದಾಟದ ಮೋಡಿ; 50 ಕೋಟಿ ಮೀರಿದೆ ಕಾಂತಾರ ಕಲೆಕ್ಷನ್! ರಿಷಬ್ ಸೆಲೆಬ್ರೇಷನ್

ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ 50 ಕೋಟಿ ಹಣ ಬಂದಿದೆ ಎಂದು ಹೇಳಲಾಗುತ್ತಿದ್ದು, ರಿಷಬ್ ಕೂಡ ಫುಲ್ ಖುಷ್ ಆಗಿದ್ದಾರೆ.

First published: