Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

Virat Kohli: ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಹೀರೋಯಿನ್ ಅನುಷ್ಕಾ ಶರ್ಮಾರ ಬೆಸ್ಟ್ ಜೋಡಿ ಆಗಿದ್ದಾರೆ. ದಂಪತಿಗೆ ಮುದ್ದಾದ ಮಗಳು ಕೂಡ ಇದ್ದಾರೆ. ಆದ್ರೆ ವಿರಾಟ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅನುಷ್ಕಾ ಶರ್ಮಾಗೂ ಮೊದಲು ವಿರಾಟ್ ಐವರು ನಾಯಕಿಯರೊಂದಿಗೆ ಡೇಟ್ ಮಾಡಿದ್ದರಂತೆ.

First published:

 • 17

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಸೆಲೆಬ್ರಿಟಿ ಜೋಡಿಗಳು ಒಂದು ಇಬ್ಬರೂ ಪ್ರೀತಿಸಿ ಮದುವೆಯಾದರು. ಡಿಸೆಂಬರ್ 11, 2017 ರಂದು ಅದ್ಧೂರಿಯಾಗಿ ವಿವಾಹವಾಗಿದ್ರು. ಇಬ್ಬರೂ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.

  MORE
  GALLERIES

 • 27

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ಅನುಷ್ಕಾ ಶರ್ಮಾ ಮಗಳ ಲಾಲನೆ-ಪಾಲನೆ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಅನುಷ್ಕಾ ಹಾಗೂ ಕೊಹ್ಲಿ ದಂಪತಿಗೆ ವಮಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಅನುಷ್ಕಾ ಜೊತೆ ಮದುವೆ ಆಗುವುದಕ್ಕೂ ಮುನ್ನ ವಿರಾಟ್, ಹಲವು ನಾಯಕಿಯರೊಂದಿಗೆ ಡೇಟಿಂಗ್ ನಡೆಸಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

  MORE
  GALLERIES

 • 37

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ಮಿಸ್ ಇಂಡಿಯಾ 2007ರ ಸಾರಾ ಜೇನ್ ಡಯಾಸ್ ಅವರು ನಾಯಕಿಯಾದ ನಂತರ ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡಿದ್ದರಂತೆ. ಸಾರಾ ಕೊಹ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವು ಮನರಂಜನಾ ಪೋರ್ಟಲ್​ಗಳು ಮತ್ತು ಮಾಧ್ಯಮ ಸಂಸ್ಥೆಗಳು ಸುದ್ದಿ ಹರಡಿತ್ತು. ಪವನ್ ಕಲ್ಯಾಣ್ ಅಭಿನಯದ ಪಂಜಾ ಚಿತ್ರದಲ್ಲೂ ಸಾರಾ ನಾಯಕಿಯಾಗಿ ನಟಿಸಿದ್ದರು.

  MORE
  GALLERIES

 • 47

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೊಹ್ಲಿ ಜೊತೆ ಮೊಬೈಲ್ ಜಾಹೀರಾತಿನಲ್ಲಿ ನಟಿಸಿದ ನಂತರ ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಕೂಡ ಹರಡಿತ್ತು. ಜಾಹೀರಾತಿನಲ್ಲಿ ವಿರಾಟ್ ಮತ್ತು ತಮನ್ನಾ ಇಬ್ಬರನ್ನೂ ಒಟ್ಟಿಗೆ ನೋಡಿ ಅಭಿಮಾನಿಗಳು ಖುಷ್ ಆಗಿದ್ರು.

  MORE
  GALLERIES

 • 57

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ನಟಿ ಮತ್ತು ರೂಪದರ್ಶಿ ಸಂಜನಾ ಗಲ್ರಾನಿ ಅವರು ಕೊಹ್ಲಿ, ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ತಂಡ ಸೇರಿದಾಗ ಕ್ರಿಕೆಟಿಗನನ್ನು ಪ್ರೀತಿ ಮಾಡುತ್ತಿದ್ರು ಎನ್ನುವ ರೂಮರ್ಸ್ ಹಬ್ಬಿತ್ತು. ವಿಜಯ್ ಮಲ್ಯ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜನಾ ಕೊಹ್ಲಿಯನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ಬಂದಿದ್ದವು.

  MORE
  GALLERIES

 • 67

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ವಿರಾಟ್ ಮತ್ತು ಇಸಾಬೆಲ್ಲೆ ಲೈಟ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇವರಿಬ್ಬರು 2012 ರಿಂದ 2014ರ ವರೆಗೆ ಡೇಟಿಂಗ್ ನಡೆಸಿದ್ದರು. ಇಸಾಬೆಲ್ಲೆ ಸಂದರ್ಶನವೊಂದರಲ್ಲಿ ಕೊಹ್ಲಿಯೊಂದಿಗಿನ ಸಂಬಂಧದ ಬಗ್ಗೆ ಮಾತಾಡಿದ್ರು. ನಾವು ಎರಡು ವರ್ಷ ಡೇಟಿಂಗ್ ಮಾಡಿ ಬ್ರೇಕಪ್ ಮಾಡಿಕೊಳ್ಳೋದಾಗಿ ಹೇಳಿದ್ರು.

  MORE
  GALLERIES

 • 77

  Virat Kohli: ಅನುಷ್ಕಾರನ್ನು ಮದುವೆಯಾಗುವ ಮುನ್ನ ಈ ಐವರು ನಟಿಯರ ಜೊತೆ ಡೇಟ್ ಮಾಡ್ತಿದ್ರಂತೆ ವಿರಾಟ್ ಕೊಹ್ಲಿ!

  ವಿರಾಟ್ ಕೊಹ್ಲಿ ಹೆಚ್ಚು ಫೇಮಸ್ ಆದ ಬಳಿಕ ನಟಿ ಸಾಕ್ಷಿ ಅಗರ್ವಾಲ್ ಜೊತೆ ಕ್ಲೋಸ್ ಆಗಿದ್ದರು. ತಮಿಳು ನಟಿ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡುತ್ತಿದ್ದರೂ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು.

  MORE
  GALLERIES