ಸಮಂತಾ ರುತ್ ಪ್ರಭು ಅವರು ಸುತ್ತಾಟ ಇಷ್ಟಪಡುತ್ತಾರೆ. ನಟಿಗೆ ಟ್ರಾವೆಲ್ ಅಂದ್ರೆ ತುಂಬಾ ಇಷ್ಟ. ಅವರು ಪ್ರಪಂಚದಾದ್ಯಂತ ಪ್ರಯಾಣಿಸಲು ಇಷ್ಟಪಡುತ್ತಾರೆ. ಸುಂದರವಾದ ನೆನಪುಗಳನ್ನು ಪಡೆಯುತ್ತಾರೆ. ನಟಿ ಹಲವಾರು ಸಲ ಪ್ರಯಾಣಿಸಿದ್ದು ಮಾತ್ರವಲ್ಲದೆ ತನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ಗಾಗಿ ಚಂದ ಚಂದದ ಫೋಟೋಸ್ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ.