IN THE REALM OF THE SENSES – AMAZON PRIME VIDEO: ಇನ್ ದಿ ರಿಯಲ್ಮ್ ಆಫ್ ದಿ ಸೆನ್ಸ್ ಇಲ್ಲಿಯವರೆಗಿನ ಅತ್ಯಂತ ವಿವಾದಾತ್ಮಕ ಚಲನಚಿತ್ರಗಳಲ್ಲಿ ಒಂದಾಗಿದೆ. ಜಪಾನೀಸ್ ಕಾಮಪ್ರಚೋದಕ ನಾಟಕವು NC-17 ಲೈಂಗಿಕವಾಗಿ ಅಶ್ಲೀಲವಾದ ವಿಷಯವನ್ನು ಸಿನಿಮಾ ಮಾಡಲಾಗಿದೆ. ನಗೀಸಾ ಒಶಿಮಾ ನಿರ್ದೇಶಿಸಿದ ಈ ಚಲನಚಿತ್ರವು ಸಾಮ್ರಾಜ್ಯಶಾಹಿ ಮತ್ತು ಸರ್ಕಾರದ ನಿಯಂತ್ರಣದ ಯುಗದಲ್ಲಿ ಗೀಳು ಮತ್ತು ವಿನಾಶಕಾರಿ ಲೈಂಗಿಕ ಸಂಬಂಧದಲ್ಲಿ ತೊಡಗಿರುವ ಸದಾ ಅಬೆ ಎಂಬ ಮಹಿಳೆ ಮತ್ತು ಆಕೆಯ ಯಜಮಾನನ ಸುತ್ತ ಸುತ್ತುತ್ತದೆ.
LITTLE ASHES – YOUTUBE: ಈ ಸ್ಪ್ಯಾನಿಷ್-ಬ್ರಿಟಿಷ್ ಚಲನಚಿತ್ರವು 1920 ಮತ್ತು 1930 ರ ಅವಧಿಯಲ್ಲಿ ಸ್ಪೇನ್ನ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ವಿಲಕ್ಷಣ ಕಲಾವಿದ ಸಾಲ್ವಡಾರ್ ಡಾಲಿ ಮತ್ತು ಹೆಸರಾಂತ ಕವಿ ಮತ್ತು ಕ್ರಾಂತಿಕಾರಿ ಫೆಡೆರಿಕೊ ಗಾರ್ಸಿಯಾ ಲೋರ್ಕಾ ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ ಮತ್ತು ಇಬ್ಬರ ನಡುವೆ ಪ್ರೀತಿ ಆಗುವುದು ಈ ಸಿನಿಮಾದ ಕಥೆ. ಇಲ್ಲೂ ನಟ-ನಟಿ ಇಬ್ಬರು ಲವ್ ಮೇಕಿಂಗ್ ದೃಶ್ಯಗಳಲ್ಲಿ ನೈಜವಾಗಿ ಅಭಿನಯಿಸಿದ್ದಾರೆ.
ANTICHRIST – AMAZON PRIME VIDEO: ಇದೊಂದು ಹಾರರ್ ಜೋನರ್ ಇರುವ ಸಿನಿಮಾ. ಪ್ರೇಮಿಗಳಿಬ್ಬರು ತಮ್ಮ ಮದುವೆಯನ್ನು ನಿಲ್ಲಿಸಿದಂತೆ ಮಾಡಲು ಕಾಡಿಗೆ ಬರುತ್ತಾರೆ. ಇಲ್ಲಿ ಇವರಿಗೆ ಚಿತ್ರ, ವಿಚಿತ್ರ ಅನುಭವವಾಗುತ್ತೆ. ವಿಲ್ಲೆಮ್ ಡಾಫೊ, ಚಾರ್ಲೊಟ್ಟೆ ಗೇನ್ಸ್ಬರ್ಗ್ ಮತ್ತು ಸ್ಟಾರ್ಮ್ ಅಚೆಚೆ ಸಹಲ್ಸ್ಟ್ರೋಮ್ ಅಭಿನಯಿಸಿದ್ದಾರೆ. ಲವ್ ಮೇಕಿಂಗ್ ದೃಶ್ಯಗಳು ಈ ಸಿನಿಮಾದಲ್ಲಿ ಹೆಚ್ಚಿವೆ