ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರ ತೆರೆಕಂಡು ಸಖತ್ ಸೌಂಡ್ ಮಾಡಿತ್ತು. ಒಟಿಟಿಯಲ್ಲೂ ಈಗ ಸೌಂಡ್ ಮಾಡುತ್ತಿದೆ. ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಗದಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಮಾತ್ರ ಸುದ್ದಿಯಾಗಿತ್ತು. ಈ ಸಿನಿಮಾದ ಕಥೆ ರೆಡಿಯಾದ ಬಳಿಕ ಈ 5 ಕಲಾವಿದರ ಬಳಿ ಮೊದಲು ಹೋಗಿತ್ತಂತೆ. ಆದರೆ ಕೆಲ ಕಾರಣಗಳಿಂದ ಆ ಪಾತ್ರಗಳನ್ನು ಈ ಕಲಾವಿದರು ರಿಜೆಕ್ಟ್ ಮಾಡಿದ್ದರಂತೆ. ಆ ಐವರು ಯಾರು ಅಂತ ಮುಂದೆ ಇದೆ ನೋಡಿ..