Bigg Boss Season 9: ಒಟಿಟಿಯಿಂದ ಬಿಗ್ ಬಾಸ್​ಗೆ ಹೊರಟ ಸ್ಪರ್ಧಿಗಳು; ಸೀಸನ್ 9ರಲ್ಲಿ ಈ ನಾಲ್ವರು ಇರ್ತಾರೆ!

ಒಟಿಟಿಯ ಬಿಗ್ ಬಾಸ್ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸೀಸನ್ ಟಾಪರ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಆ ಎಲ್ಲಾ ಕೂತೂಹಲಕ್ಕೆ ಈಗ ತೆರೆ ಬಿದ್ದಿದೆ. ರೂಪೇಶ್ ಬಿಗ್ ಬಾಸ್ ಒಟಿಟಿ ಸೀಸನ್ 1ರ ಟಾಪರ್ ಆಗಿದ್ದಾರೆ.

First published: