Shah Rukh Khan: ಬಾದ್​ಶಾ ಬಾಲಿವುಡ್​ಗೆ ಕಾಲಿಟ್ಟು 30 ವರ್ಷ, ಹೇಗಿದೆ ನೋಡಿ ಕಿಂಗ್​ ಖಾನ್ ಸಿನಿ ಜರ್ನಿ

ಬಾಲಿವುಡ್​ ಬಾದ್​ ಶಾ ಎಂದೇ ಕರೆಯಲ್ಪಡುವ ನಟ ಶಾರುಖ್ ಖಾನ್ ಅವರು ರಂಗಿನ ಪ್ರಚಂಚಕ್ಕೆ ಕಾಲಿಟ್ಟು ಇಂದಿಗೆ 30 ವರ್ಷಗಳು ಕಳೆದಿವೆ. ಅವರ ಈ ಸುದೀರ್ಘ ಪಯಣದಲ್ಲಿನ ದಾಖಲೆಗಳು, ಸುಖ ದುಃಖಗಳೆಷ್ಟೋ. ಅವುಗಳನ್ನು ನೋಡೋಣ ಬನ್ನಿ.

First published: