ವಯಸ್ಸು 30 ದಾಟಿದರೂ ಇನ್ನೂ ಮದುವೆಯಾಗದ ಟಾಲಿವುಡ್ ಹಾಟ್ ಹೀರೋಯಿನ್ಸ್
ಹೌದು, ವಯಸ್ಸು 30ರ ಗಡಿ ದಾಟಿದರೂ ಕೆಲವು ಸೆಲೆಬ್ರಿಟಿಗಳು ಮದುವೆ ಬಗ್ಗೆ ಚಿಂತಿಸದೇ ಸಿನಿಮಾಗಳಲ್ಲೇ ಮುಳುಗಿ ಹೋಗಿದ್ದಾರೆ. ಇಂತಹವರಲ್ಲಿ ಮೊದಲಿಗರೆಂದರೆ ಬಾಹುಬಲಿ ಖ್ಯಾತಿಯ ಅನುಶ್ಕಾ.
ಮದುವೆ ಅನ್ನುವುದು ತುಂಬಾ ಇಂಪಾರ್ಟಂಟ್. ಯಾರೇ ಆಗಲೀ ನಿಮ್ಮ ಮದುವೆ ಯಾವಾಗ ಎಂದು ನಮ್ಮನ್ನು ಕೇಳಿಯೇ ಕೇಳುತ್ತಾರೆ. ಈಗ ಕೇವಲ ಹುಡುಗಿಯರಿಗೆ ಮಾತ್ರವಲ್ಲದೇ ಹುಡುಗರಿಗೂ ಯಾವಾಗಾ ಮದುವೆ ಆಗುತ್ತೆ ಎಂಬುದು ಸಾಮಾನ್ಯ ಪ್ರಶ್ನೆ.
2/ 13
ಅದರಲ್ಲೂ ವಯಸ್ಸು 30 ದಾಟುತ್ತಿದ್ದಂತೆಯೇ ಸಿನಿಮಾದ ನಾಯಕ ಮತ್ತು ನಾಯಕಿಯರಿಗೆ ಈ ಪ್ರಶ್ನೆಗಳು ಸಾಮಾನ್ಯವಾಗುತ್ತವೆ. ಟಾಲಿವುಡ್ನಲ್ಲೂ 30 ದಾಟಿದರೂ ಇನ್ನೂ ವಿವಾಹವಾಗದ ನಟ ನಟಿಯರು ಇನ್ನೂ ಇದ್ದಾರೆ.
3/ 13
ಹೌದು, ವಯಸ್ಸು 30ರ ಗಡಿ ದಾಟಿದರೂ ಕೆಲವು ಸೆಲೆಬ್ರಿಟಿಗಳು ಮದುವೆ ಬಗ್ಗೆ ಚಿಂತಿಸದೇ ಸಿನಿಮಾಗಳಲ್ಲೇ ಮುಳುಗಿ ಹೋಗಿದ್ದಾರೆ. ಇಂತಹವರಲ್ಲಿ ಮೊದಲಿಗರೆಂದರೆ ಬಾಹುಬಲಿ ಖ್ಯಾತಿಯ ಅನುಶ್ಕಾ.
4/ 13
39 ವರ್ಷದ ಅನುಶ್ಕಾ ಶೆಟ್ಟಿ ಯಾವಾಗ, ಯಾರನ್ನ ಮದುವೆಯಾಗಲಿದ್ದಾರೆ ಎಂದು ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.
5/ 13
ಇತ್ತೀಚೆಗಷ್ಟೆ 37ನೇ ವಸಂತಕ್ಕೆ ಕಾಲಿಟ್ಟ ನಯನತಾರ ಇನ್ನೂ ಮದುವೆ ಬಗ್ಗೆ ಚಕಾರ ಎತ್ತುತ್ತಿಲ್ಲ.
6/ 13
ನಟಿ ಪೂಜಾ ಹೆಗ್ಡೆಗೆ ಈಗ 30 ವರ್ಷ. ಒಂದರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪೂಜಾ ಸಹ ಮದುವೆಯ ಬಗ್ಗೆ ಮಾತೇ ಆಡುತ್ತಿಲ್ಲ.
7/ 13
32 ವರ್ಷದ ನಟಿ ತಮನ್ನಾ ಕೂಡ ಇನ್ನೂ ಸಿನಿಮಾ ಮಾಡುವುದರಲ್ಲೇ ವ್ಯಸ್ತವಾಗಿದ್ದಾರೆ. ಇದುವರೆಗೂ ತಮನ್ನಾ ಎಲ್ಲಿಯೂ ಮದುವೆ ಬಗ್ಗೆ ಮಾತೇ ಆಡಿಲ್ಲ.
8/ 13
ಮಗದೀರ ಖ್ಯಾತಿಯ ನಟಿ ಕಾಜಲ್ ಅಗರ್ವಾಲ್ ಸಹ 34 ದಾಟಿದ್ದು, ಯಾರನ್ನ ಮದುವೆಯಾಗಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಕಾಜಲ್ ಇನ್ನು ಏನು ಮನಸ್ಸು ಬಿಚ್ಚಿ ಮಾತಾಡಿಲ್ಲ.
9/ 13
ನಟಿ ಶ್ರುತಿ ಹಾಸನ್(36) ಕೂಡ ನೋ ಮ್ಯಾರೇಜ್ ಎನ್ನುತ್ತಿದ್ಧಾರೆ ಎಂಬುದು ಟಾಲಿವುಡ್ ಟಾಕ್
10/ 13
ಕಾಲಿವುಡ್ ಮತ್ತು ಟಾಲಿವುಡ್ನ ಮೋಸ್ಟ್ ಬ್ಯೂಟಿಫುಲ್ ಸೆಕ್ಸಿ ಹೀರೋಯಿನ್ ತ್ರಿಶಾ ವಯಸ್ಸು 37 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ.
11/ 13
ತೆಲುಗಿನ ದೇವದಾಸ್ ಸಿನಮಾ ಖ್ಯಾತಿಯ ಇಲಿಯಾನ ಕೂಡ ನೋ ಮ್ಯಾರೇಜ್ ಎನ್ನುತ್ತಿರುವುದು ವಿಶೇಷ.
12/ 13
ನಟಿ ತಾಪ್ಸಿ ಪನ್ನುಗೆ 32 ವರ್ಷ. ಇದುವರೆಗೂ ಈಕೆ ಮದುವೆ ಸುದ್ದಿ ಬಗ್ಗೆಯೇ ಮಾತಾಡಿಲ್ಲ.
13/ 13
ಟಾಲಿವುಡ್ನ ಸೆಕ್ಸಿಯೆಸ್ಟ್ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಮದುವೆ ವಿಚಾರದ ಬಗ್ಗೆ ಮಾತಾಡಿದ ಉದಾಹರಣೆಗೆಳು ಇಲ್ಲ. ಈಕೆಗೆ ವಯಸ್ಸು 32 ಆದರೂ ಇನ್ನೂ ಸಿನಿಮಾ ಮಾಡಿಕೊಂಡು ಬ್ಯುಸಿ ಆಗಿದ್ದಾರೆ.