Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

Love Mocktail: 2020ರ ಕೊರೊನಾ ಟೈಮ್‍ನಲ್ಲಿ ಮನೆಯಲ್ಲಿದ್ದಾಗ ಜನರಿಗೆ ಮನರಂಜನೆ ನೀಡಿದ ಚಿತ್ರ ಅಂದ್ರೆ ಲವ್ ಮಾಕ್ಟೇಲ್. ಆ ಚಿತ್ರದ ಖುಷಿಗೆ 3 ವರ್ಷದ ಸಂಭ್ರಮ.

First published:

  • 18

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    2020 ರ ಕೊರೊನಾ ಟೈಮ್‍ನಲ್ಲಿ ಮನೆಯಲ್ಲಿದ್ದಾಗ ಜನರಿಗೆ ಮನರಂಜನೆ ನೀಡಿದ ಚಿತ್ರ ಅಂದ್ರೆ ಲವ್ ಮಾಕ್ಟೇಲ್. ಆ ಚಿತ್ರದ ಖುಷಿಗೆ 3 ವರ್ಷದ ಸಂಭ್ರಮ. ಆ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಜೋಡಿ ಮೋಡಿ ಮಾಡಿತ್ತು. ಎಲ್ಲರಿಗೂ ತಮ್ಮ ಕಾಲೇಜು ಜೀವನ ನೆನಪು ಮಾಡಿಕೊಟ್ಟಿತ್ತು. ಕೊನೆಗೆ ನಟಿ ಸಾಯುವ ದೃಶ್ಯ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತ್ತು.

    MORE
    GALLERIES

  • 38

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ಇದೊಂದು ರೋಮ್ಯಾಂಟಿಕ್ ಚಿತ್ರ. ಡಾರ್ಲಿಂಗ್ ಕೃಷ್ಣ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಲನಚಿತ್ರವು 31 ಜನವರಿ 2020 ರಂದು ಬಿಡುಗಡೆ ಆಗಿತ್ತು.

    MORE
    GALLERIES

  • 48

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿ ಮತ್ತು ನಿಧಿಮಾ ಎಂಬ ಪಾತ್ರಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಆದಿ ಮತ್ತು ನಿಧಿಮಾ ಮದುವೆ ಆಗುತ್ತಾರೆ. ಇಬ್ಬರು ಸಂತೋಷದಿಂದ ಜೀವನ ಸಾಗಿಸುತ್ತಾ ಇರುತ್ತಾರೆ.

    MORE
    GALLERIES

  • 58

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ನಿಧಿಮಾ ಗರ್ಭಿಣಿ ಆಗಿರುತ್ತಾಳೆ. ಆದ್ರೆ ಗರ್ಭಪಾತ ಆಗಿ ಬಿಡುತ್ತೆ. ಅದಕ್ಕೆ ಏನು ಕಾರಣ ಎಂದು ಡಾಕ್ಟರ್ ನ ಕೇಳಿದಾಗ ನಿಧಿಗೆ ಕ್ಯಾನ್ಸರ್ ಬಂದಿರುತ್ತೆ.

    MORE
    GALLERIES

  • 68

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ನಟ ತನ್ನ ಹೆಂಡ್ತಿಯನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯತ್ನ ಮಾಡ್ತಾನೆ. ಆದ್ರೆ ಅದು ಸಾಧ್ಯವಾಗಲ್ಲ. ನಟಿ ಸಾವನ್ನಪ್ಪಿದ ಮೇಲೆ ಅವಳ ನೆನಪಿನಲ್ಲೇ ಕಾಲ ಕಳೆಯುತ್ತಾನೆ.

    MORE
    GALLERIES

  • 78

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ನಂತರ 2022 ರಂದು ಲವ್ ಮಾಕ್ಟೇಲ್ ಸಿನಿಮಾ ಬಿಡುಗಡೆ ಆಯ್ತು. ಅದರಲ್ಲೂ ನಿಧಿಮಾ ಪಾತ್ರ ಇತ್ತು. ನಟನ ಕಲ್ಪನೆಯಲ್ಲಿ ನಟಿ ಇದ್ದಳು.

    MORE
    GALLERIES

  • 88

    Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!

    ಲವ್ ಮಾಕ್ಟೇಲ್ ತೆಲುಗಿನಲ್ಲಿ ಗುರ್ತುಂಡ ಸೀತಾಕಾಲಂ ಎಂಬ ಶೀರ್ಷಿಕೆಯಲ್ಲಿ ರೀಮೇಕ್ ಮಾಡಲಾಯ್ತು. ಡಿಸೆಂಬರ್ 2022 ರಲ್ಲಿ ಸಿನಿಮಾ ಬಿಡುಗಡೆಯಾಯಿತು.

    MORE
    GALLERIES