Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

25 years of DDLJ: ದಿಲ್​ವಾಲೆ ದುಲ್ಹನಿಯಾ ಸಿನಿಮಾಗೆ 25ರ ಸಂಭ್ರಮ. ಈ ವೇಳೆ ಈ ಚಿತ್ರದ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿಗಳು ನಿಮಗಾಗಿ. ಅದರಲ್ಲೂ ಕಾಜೋಲ್​ ತೊಟ್ಟಿದ್ದ ಚಿಕ್ಕ ಸ್ಕರ್ಟ್​ ಹಿಂದಿರುವ ಆಸಕ್ತಿಕರ ಮಾಹಿತಿ ಇಲ್ಲಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​)

First published:

  • 112

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ನಟಿ ಕಾಜೋಲ್​ ಡಿಡಿಎಲ್​ಜೆ ಸಿನಿಮಾ ಮೇರೆ ಕ್ವಾಬೋಮೆಜೋ ಆಯೆ ಹಾಡಿನಲ್ಲಿ ಈ ತುಂಡುಡುಗೆ ತೊಟ್ಟು ಹೆಜ್ಜೆ ಹಾಕಿದ್ದು ಗೊತ್ತೇ ಇದೆ.

    MORE
    GALLERIES

  • 212

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ಮೊದಲಿಗೆ ಈ ಹಾಡಿನ ಚಿತ್ರೀಕರಣದ ವೇಳೆ ಕಾಜೋಲ್​ ತೊಟ್ಟಿ ಸ್ಕರ್ಟ್​ ಉದ್ದವಿತ್ತಂತೆ. ಆದರೆ ಅದನ್ನು ನೋಡಿದ ನಿರ್ದೇಶಕ ಆದಿತ್ಯ ಚೋಪ್ರಾ ಅದನ್ನು ಕೊಂಚ ತುಂಡ ಮಾಡುವಂತೆ ವಸ್ತ್ರ ವಿನ್ಯಾಸಕ ಮನೀಷ್​ ಮಲ್ಹೋತ್ರ ಅವರಿಗೆ ಹೇಳಿದರಂತೆ.

    MORE
    GALLERIES

  • 312

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ವಸ್ತ್ರ ವಿನ್ಯಾಸಕ ಮನೀಷ್​ ಕಾಜೋಲ್​ ಅವರ ಸ್ಕರ್ಟ್​ ಅನ್ನು ಕತ್ತರಿಸಿ ತುಂಡ ಮಾಡುವಾಗ ಕೊಂಚ ಹೆಚ್ಚಾಗಿಯೇ ಕತ್ತರಿಸಿದ್ದರಂತೆ.

    MORE
    GALLERIES

  • 412

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ಆಗ ಬೇರೆ ದಾರಿ ಇಲ್ಲದೆ ಕಾಜೋಲ್​ ಆ ತುಂಡುಡುಗೆಯನ್ನು ತೊಟ್ಟು ಡ್ಯಾನ್ಸ್ ಮಾಡಲೇ ಬೇಕಾಗಿತ್ತಂತೆ.

    MORE
    GALLERIES

  • 512

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ನಂತರ ಆ ಹಾಡು ಸಖತ್​ ಫೇಮಸ್​ ಆಗಿತ್ತು.

    MORE
    GALLERIES

  • 612

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ಇನ್ನು ಇದೇ ಹಾಡಿನಲ್ಲಿ ಕಾಜೋಲ್​ ಕೇವಲ ಟವಲ್​ ತೊಟ್ಟು ಕುಣಿಯುತ್ತಾರೆ. ಈ ದೃಶ್ಯದಲ್ಲಿ ಹೀಗೆ ಕಾಣಿಸಿಕೊಳ್ಳಲು ಕಾಜೋಲ್​ ಒಪ್ಪಿರಲಿಲ್ಲವಂತೆ. ನಿರ್ದೇಶಕ ಆದಿತ್ಯ ಚೋಪ್ರಾ ಮನವೊಲಿಸಿದ ನಂತರವಷ್ಟೆ ಕಾಜೋಲ್​ ಒಪ್ಪಿಗೆ ನೀಡಿದ್ದರು ಎನ್ನಲಾಗುತ್ತದೆ.

    MORE
    GALLERIES

  • 712

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ಒಟ್ಟಾರೆ ಡಿಡಿಎಲ್​ಜೆ ಒಂದು ಮ್ಯೂಜಿಕಲ್​ ಹಿಟ್​. ಅದರಲ್ಲಿ ಕಾಜೋಲ್​ ಎಲ್ಲೇ ಹೋದರೂ ಮೇರೆ ಕ್ವಾಬೋಮೆಜೋ ಆಯೆ ಹಾಡಿನ ಮೂಲಕವೇ ಗುರುತಿಸಲಾಗುತ್ತಿತ್ತಂತೆ.

    MORE
    GALLERIES

  • 812

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ಡಿಡಿಎಲ್​ಜೆ ಸಿನಿಮಾದಲ್ಲಿ ಕಾಜೋಲ್​ ಸಿಮ್ರನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    MORE
    GALLERIES

  • 912

    Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

    ನಟಿ ಕಾಜೋಲ್​

    MORE
    GALLERIES

  • 1012

  • 1112

  • 1212