Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

2018 Movie: 2018 ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಬಂದಿದ್ದು ಇದು ಹೊಸ ರೆಕಾರ್ಡ್ ಮಾಡಲು ಸಿದ್ಧವಾಗಿದೆ.

First published:

  • 18

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    ಮಲಯಾಳಂ ಚಿತ್ರರಂಗದಲ್ಲಿ ರೀಸೆಂಟ್ ರಿಲೀಸ್ 2018 ಸಿನಿಮಾ ಬಿಡುಗಡೆಯಾಗಿ ಬರೀ 17 ದಿನಕ್ಕೆ ಭರ್ಜರಿ ದಾಖಲೆಯನ್ನು ಮಾಡಿದೆ. ಸಿನಿಮಾ ಈಗ 150 ಕೋಟಿ ಕ್ಲಬ್ ಸೇರುತ್ತಿದ್ದು ಭರ್ಜರಿ ಗಳಿಕೆ ಮಾಡುತ್ತಿದೆ. ಸಿನಿಮಾಗೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

    MORE
    GALLERIES

  • 28

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    ಮಲಯಾಳಂ ಚಿತ್ರರಂಗದಲ್ಲಿ ಸದ್ದಿಲ್ಲದೆ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಟೊವಿನೋ ಥಾಮಸ್ ಅಭಿನಯದ 2018 ಸಿನಿಮಾ ರಿಲೀಸ್ ಆಗಿ ಅತ್ಯಂತ ವೇಗವಾಗಿ 100 ಕೋಟಿ ಕ್ಲಬ್ ಸೇರುವತ್ತ ಧಾವಿಸಿತ್ತು. ಈ ವಾರ ಇನ್ನೊಂದು ಸಿನಿಮಾ ರಿಲೀಸ್ ಆಗುವುದರಲ್ಲಿದೆ.

    MORE
    GALLERIES

  • 38

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    2018 ಹವಾ ಕೇರಳದಲ್ಲಿ ಎಷ್ಟು ಜೋರಾಗಿದೆ ಎಂದರೆ ಬಾಹುಬಲಿ 2 ಸಿನಿಮಾದ ರೆಕಾರ್ಡ್ ಬ್ರೇಕ್ ಆಗುವುದರಲ್ಲಿದೆ. ಮಲಯಾಳಂ ಮೂವಿ ಚರಿತ್ರೆಯಲ್ಲಿಯೂ ಕಡಿಮೆ ಅವಧಿಯಲ್ಲಿ ಅತ್ಯಧಿಕ ಗಳಿಸಿದ ಸಿನಿಮಾ ಆಗಿ ಹೊರಹೊಮ್ಮಲಿದೆ 2018.

    MORE
    GALLERIES

  • 48

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    2018ರ ಕಲೆಕ್ಷನ್ 72 ಕೋಟಿ ಇತ್ತು. ಬಾಹುಬಲಿ ಕೇರಳದಲ್ಲಿ ಗಳಿಸಿದ್ದು 73 ಕೋಟಿ ರೂಪಾಯಿ. ಮಲಯಾಳಂ ಸೂಪರ್​ಸ್ಟಾರ್ ಮೋಹನ್​ಲಾಲ್ ಅವರ ಪುಲಿಮುರುಗನ್ ಸಿನಿಮಾ 78.50 ಕೋಟಿ ಗಳಿಸಿತ್ತು. ಈಗ 2018 ಸಿನಿಮಾ ಭರ್ಜರಿಯಾಗಿ ಗಳಿಕೆ ಮಾಡಿಕೊಂಡು ಸೂಪರ್ ಹಿಟ್ ಆಗಿದೆ.

    MORE
    GALLERIES

  • 58

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    ಈ ಸಿನಿಮಾವನ್ನು ಆಂಟನಿ ಜೋಸೆಫ್ ನಿರ್ದೇಶಿಸಿದ್ದು, ಟೊವಿನೋ ಥಾಮಸ್, ಕುಂಚಕೋ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ತನ್ವಿ ರಾಮ್, ಅಪರ್ಣ ಬಾಲಮುರಳಿ ಹಾಗೂ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 68

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    ಕೇರಳದಲ್ಲಿ 2018ರಲ್ಲಿ ಪ್ರವಾಹ ಬಂದಾಗ ಮಿಲಿಟರಿ, ಎನ್​ಡಿಆರ್​ಎಫ್ ಎಲ್ಲಕ್ಕಿಂತ ಹೆಚ್ಚು ನೆರವಾಗಿದ್ದು ಅಲ್ಲಿನ ಸ್ಥಳೀಯ ಮೀನುಗಾರರು. ಕಡಲ ತೋರಿದ ಮೀನುಗಾರರು ತಮ್ಮ ದೋಣಿಗಳನ್ನು ಬಳಸಿಯೇ ಬಹಳಷ್ಟು ಜನರನ್ನು ರಕ್ಷಿಸಿದ್ದರು.

    MORE
    GALLERIES

  • 78

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    ವಾಸ್ತವ ಘಟನೆಗಳಿಂದ ಪ್ರೇರೇಪಿತವಾಗಿರುವ ಈ ಸಿನಿಮಾ ನೋಡಿದ ನೆಟ್ಟಿಗರು ಕಣ್ಣೀರಿಡುತ್ತಾ ಥಿಯೇಟರ್​ನಿಂದ ಬರುತ್ತಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದ್ದು ಮಾಲಿವುಡ್​ನಲ್ಲಿ ಸೌಂಡ್ ಮಾಡುತ್ತಿದೆ.

    MORE
    GALLERIES

  • 88

    Baahubali: ಬಾಹುಬಲಿ ಹಿಂದಿಕ್ಕಿ ಮುಂದೆ ಓಡುತ್ತಿದೆ ಈ ಪ್ರಾದೇಶಿಕ ಸಿನಿಮಾ!

    ನಟ ಟೊವಿನೋ ಥಾಮಸ್ ಅವರು 2018 ರ ಪ್ರವಾಹದ ಸಮಯದಲ್ಲಿ ಮಾಡಿದ ಕೆಲಸಗಳನ್ನು ನೋಡಿದ ನಂತರ, ಅವರನ್ನು ಫ್ಲಡ್ ಸ್ಟಾರ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಆದರೆ ಇದು ತಮಗೆ ಖುಷಿ ಕೊಟ್ಟಿಲ್ಲ ಎಂದಿದ್ದಾರೆ ನಟ.

    MORE
    GALLERIES