ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

First published:

 • 112

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಹೀರೋ ಯಾರೇ ಆಗಿರಲಿ...ಪಾತ್ರ ಯಾವುದೇ ಇರಲಿ...ಚಿತ್ರದಲ್ಲಿ ಸಾಧು ಕೋಕಿಲ ಅಲಿಯಾಸ್ ಸಾಧು ಮಹಾರಾಜ್ ಇದ್ದರಂತು ಮುಗೀತು. ಅಲ್ಲಿ ನಗೆಹಬ್ಬವಂತು ಗ್ಯಾರೆಂಟಿ.

  MORE
  GALLERIES

 • 212

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟ ಎಂದು ಗುರುತಿಸಿಕೊಂಡಿರುವ ಕಳೆದ 28 ವರ್ಷಗಳಿಂದ ಸ್ಯಾಂಡಲ್​​ವುಡ್ ಅಂಗಳದಲ್ಲಿ ಕಾಮಿಡಿ ಕಮಾಲ್ ಮಾಡುತ್ತಿದ್ದಾರೆ.

  MORE
  GALLERIES

 • 312

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  1992 ರಲ್ಲಿ ಉಪೇಂದ್ರ ನಿರ್ದೇಶನದ "ಶ್" ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ್ದ ಸಾಧು ಕೋಕಿಲ ನಟನೆಯೊಂದಿಗೆ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

  MORE
  GALLERIES

 • 412

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಇದೀಗ ತಮ್ಮ ನಗೆಗಡಲಲ್ಲಿ ತೇಲಿಸುವ ಅಭಿನಯದ ಮೂಲಕವೇ ಹೊಸದೊಂದು ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ.

  MORE
  GALLERIES

 • 512

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಹೌದು, ಈ ಹಿಂದೆ ಕಮಲ್ ಹಾಸನ್ ದಶಾವತಾರಂ ಚಿತ್ರದಲ್ಲಿ ಬರೋಬ್ಬರಿ 10 ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದರು.

  MORE
  GALLERIES

 • 612

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಕಮಲ್ ಹಾಸನ್ ಸೃಷ್ಟಿಸಿದ ಈ ದಾಖಲೆಯನ್ನು ಮುರಿದಿದ್ದು ನಟ ಹರೀಶ್ ರಾಜ್. ಹೌದು, ತಮ್ಮ ನಿರ್ದೇಶನ ಮತ್ತು ನಿರ್ಮಾಣದ ಶ್ರೀ ಸತ್ಯನಾರಾಯಣ ಚಿತ್ರದಲ್ಲಿ ಹರೀಶ್ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

  MORE
  GALLERIES

 • 712

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಈ ಮೂಲಕ ನಟ ಹರೀಶ್ ರಾಜ್ ಲಿಮ್ಕಾ ದಾಖಲೆಯನ್ನು ಬರೆದು ಕನ್ನಡ ಚಿತ್ರರಂಗವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದರು.

  MORE
  GALLERIES

 • 812

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಇದೀಗ ಕನ್ನಡಿಗನ ದಾಖಲೆಯನ್ನು ಮುರಿಯಲು ಕನ್ನಡಿಗನೇ ಮುಂದೆ ಬಂದಿದ್ದಾನೆ. ಅದು ಸಾಧು ಮಹಾರಾಜ್ ಅವರ ವಿಭಿನ್ನ ಅವತಾರದ ಮೂಲಕ ಎಂಬುದೇ ವಿಶೇಷ.

  MORE
  GALLERIES

 • 912

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ಮೂಲಕ ಹೊಸ ಇತಿಹಾಸ ಬರೆಯಲು ಸಾಧು ಕೋಕಿಲ ಹೊರಟಿದ್ದಾರೆ.

  MORE
  GALLERIES

 • 1012

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಈ ಚಿತ್ರದಲ್ಲಿ ಸಾಧು ಮಹಾರಾಜ್  17 ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಪ್ರತ್ಯಕ್ಷರಾಗಲಿದ್ದಾರಂತೆ. ಆ ಮೂಲಕ ಲಿಮ್ಕಾ ರೆಕಾರ್ಡ್​ಗೆ ಸೇರ್ಪಡೆಯಾಗಲು ರೆಡಿಯಾಗಿದ್ದಾರೆ.

  MORE
  GALLERIES

 • 1112

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಭರತ್ ನಿರ್ದೇಶನದ ಮುಗಿಲ್ ಪೇಟೆ ಚಿತ್ರದಲ್ಲಿ ಸಾಧುವಿನ ವಿಭಿನ್ನ ಅವತಾರಗಳು ಮೂಡಿಬರಲಿದ್ದು, ಇದಕ್ಕಾಗಿ ಸಕಲ ತಯಾರಿಯಲ್ಲಿದ್ದಾರೆ ಸಾಧು ಮಹಾರಾಜ್.

  MORE
  GALLERIES

 • 1212

  ಒಂದಲ್ಲ, ಎರಡಲ್ಲ ಬರೋಬ್ಬರಿ 17 ಅವತಾರಗಳು: ದಾಖಲೆ ಬರೆಯಲು ಹೊರಟ ಕಿಲ ಕಿಲ ನಗಿಸುವ ಸಾಧು ಕೋಕಿಲ

  ಒಟ್ಟಿನಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸಾಧು ಕೋಕಿಲ ಅವರ ಹೆಸರಿಗೆ ಲಿಮ್ಕಾ ದಾಖಲೆ ಶೀಘ್ರದಲ್ಲೇ ಸೇರ್ಪಡೆಯಾಗಲಿ ಎಂದು ಆಶಿಸೋಣ.

  MORE
  GALLERIES