Ramya-Dhanush: ಪೊಲ್ಲಾದವನ್ ಸಿನಿಮಾಗೆ 15 ವರ್ಷ! ಧನುಷ್-ರಮ್ಯಾ ಭೇಟಿ

ರಮ್ಯಾ ಹಾಗೂ ಧನುಷ್ ಅಭಿನಯದ ತಮಿಳು ಸಿನಿಮಾ ಪೊಲ್ಲಾದವನ್​ಗೆ 15 ವರ್ಷದ ಸಂಭ್ರಮ. ನಟಿ ರಮ್ಯಾ ಧನುಷ್ ಅವರನ್ನು ಭೇಟಿಯಾಗಿದ್ದು ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ.

First published: