Friendship Movies: ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ, ಫ್ರೆಂಡ್​ ಶಿಪ್​ ಮಹತ್ವ ಸಾರುವ ಕನ್ನಡ ಸಿನಿಮಾಗಳಿವು

Friendship Day: ಸ್ನೇಹ ಎಂಬುದು ಒಂದು ಸುಂದರ ಅನುಭವ. ಜೀವನದಲ್ಲಿ ಗೆಳೆಯರ ಅವಶ್ಯಕತೆ ಬಹಳ ಇರುತ್ತದೆ. ಸ್ನೇಹಿತರಿಲ್ಲದೇ ಬದುಕುವುದು ಸುಲಭವಲ್ಲ. ಸ್ನೇಹದ ಪ್ರಾಮುಖ್ಯತೆ ತಿಳಿಸುವ ಹಲವಾರು ಸಂಗತಿಗಳಿವೆ. ಸ್ಯಾಂಡಲ್​ವುಡ್​ನಲ್ಲಿ ಸಹ ಸ್ನೇಹದ ಮಹತ್ವ ಸಾರುವ ಸಿನಿಮಾಗಳಿವೆ. ಕನ್ನಡದ ಟಾಪ್ 10 ಸಿನಿಮಾ ಚಿತ್ರಗಳ ಲಿಸ್ಟ್ ಇಲ್ಲಿದೆ.

First published: