Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

ಆಸ್ಕರ್ ಅವಾರ್ಡ್ ವಿಶ್ವದ ಅತ್ಯುನ್ನತ ಸಿನಿಮಾ ಅವಾರ್ಡ್ ಆಗಿದೆ. ಆಸ್ಕರ್ ಪ್ರಶಸ್ತಿ ಅದೆಷ್ಟೋ ಸಿನಿಮಾ ದಿಗ್ಗಜರ ಕನಸಾಗಿರುತ್ತದೆ. ಕೊನೆಯ ಪಕ್ಷ ಆಸ್ಕರ್ ಅವಾರ್ಡ್ಸ್​ಗೆ ನಾಮಿನೇಟ್ ಆದ್ರೆ ಸಾಕು ಅನೇಕ ಕಾಯುತ್ತಿರ್ತಾರೆ. ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದವರಿಗೆ ಭರ್ಜರಿ ಉಡುಗೊರೆಯೇ ಸಿಕ್ಕಿದೆ.

First published:

  • 18

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    2023ರ ಆಸ್ಕರ್ ಅವಾರ್ಡ್ ಕಾರ್ಯಕ್ರಮವು ಅಮೆರಿಕದ ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಿತು. ವಿಶ್ವದ ಅನೇಕ ನಟ-ನಟಿಯರು ಸೇರಿದಂತ ಚಿತ್ರರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ಬಾರಿ ಆಸ್ಕರ್ ಅದ್ಧೂರಿಯಾಗಿ ನಡೆಯಿತು.

    MORE
    GALLERIES

  • 28

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    ಈ ಬಾರಿ ಅನೇಕ ಸಿನಿಮಾಗಳು, ನಟ-ನಟಿಯರು ಹಾಗೂ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಅನೇಕರು ಆಸ್ಕರ್ ಅವಾರ್ಡ್​ಗೆ ನಾಮಿನೇಟ್ ಆಗಿದ್ದರು. ಪ್ರಶಸ್ತಿ ಗೆದ್ದವರು ವಿಜಯದ ನಗೆ ಬೀರಿದ್ರು. ಪ್ರಶಸ್ತಿ ಗೆಲ್ಲದವರು ಕೂಡ ಫುಲ್ ಖುಷಿಯಾಗಿಯೇ ವಾಪಸ್ ಹೋಗಿದ್ದಾರೆ. ಯಾಕೆ ಗೊತ್ತಾ?

    MORE
    GALLERIES

  • 38

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿ ಜೆಸ್ಟ್ ಮಿಸ್ ಆದವರಿಗೆ ಬೆಸ್ಟ್ ಉಡುಗೊರೆಯೇ ಸಿಕ್ಕಿದೆ. ನಾಮಿನೇಟ್ ಆದವರಿಗೆ  1 ಕೋಟಿ ಗಿಫ್ಟ್ ಬ್ಯಾಗ್ ಸಿಕ್ಕಿದೆ. ಅಚ್ಚರಿಯಾದ್ರು ಇದು ನಿಜ. ಗಿಫ್ಟ್ ಬ್ಯಾಗ್​ನಲ್ಲಿ ಅನೇಕ ಪ್ಯಾಕೇಜ್ ಕೂಡ ನೀಡಲಾಗಿದೆ.

    MORE
    GALLERIES

  • 48

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    ಆಸ್ಕರ್ ನಾಮಿನೇಟ್ ಆದವರಿಗೆ ಈ ಬಾರಿ ಸುಮಾರು $126,000 (1 ಕೋಟಿ) ಮೌಲ್ಯದ ಉಡುಗೊರೆ ನೀಡಲಾಗಿದೆ. ಪ್ಯಾಕೇಜ್​ನಲ್ಲಿ ಒಟ್ಟು 60 ಉಡುಗೊರೆಗಳನ್ನು ನೀಡಲಾಗಿದೆ.

    MORE
    GALLERIES

  • 58

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    $40,000 ವೆಚ್ಚದಲ್ಲಿ ಕೆನಡಾ ಎಸ್ಟೇಟ್​ಗೆ  ಟ್ರಿಪ್ ಪ್ಯಾಕೇಜ್ ನೀಡಲಾಗಿದೆ. ಇಟಲಿಯನ್ ಲೈಟ್ ಹೌಸ್​ನಲ್ಲಿ ರಾತ್ರಿ ತಂಗುವ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ. ಒಟ್ಟಾರೇ ನಾಮಿನೇಟ್​ ಆದವರಿಗೆ ಭರ್ಜರಿ ಪ್ರವಾಸದ ಪ್ಯಾಕೇಜ್ ಸಿಕ್ಕಿದೆ.

    MORE
    GALLERIES

  • 68

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    ಅಸ್ಟ್ರೇಲಿಯಾದಲ್ಲಿ 2 ಚದರ ಮೀಟರ್ ಲ್ಯಾಂಡ್ನನ್ನು ಗಿಫ್ಟ್ ಆಗಿ ನೀಡಲಾಗಿದೆ. ನಟ-ನಟರಿಗೆ ದುಬಾರಿ ಆಗಿರುವ ಕಾಸ್ಮೆಟಿಕ್ ಸರ್ಜರಿಗಾಗಿ ವೋಚರ್ಗಳನ್ನು ಸಹ ನೀಡಲಾಗಿದೆ. 1 ಕೋಟಿ ಮೌಲ್ಯದ ಗಿಫ್ಟ್ ಪಡೆದ ನಾಮಿನೇಟರ್​ಗಳು ಫುಲ್ ಖುಷ್ ಆಗಿದ್ದಾರೆ.

    MORE
    GALLERIES

  • 78

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    ಆಸ್ಕರ್ಗೆ ನಾಮಿನೇಟ್ ಆಗ್ಬೇಕು ಎನ್ನುವುದು ಅನೇಕ ಕನಸಾಗಿರುತ್ತದೆ. ಈ ಬಾರಿ ನಾಮಿನೇಟ್ ಆದವರಿಗೆ ಭರ್ಜರಿ ಉಡುಗೊರೆ ಸಿಕ್ಕಿದ್ದು, ನಾಮಿನೇಟ್ ಆದವರು ಕೂಡ ಫುಲ್ ಖುಷ್ ಆಗಿದ್ದಾರೆ. ಪ್ರಶಸ್ತಿ ಗೆದ್ದವರು ಪಾರ್ಟಿ ಮೂಡ್​ನಲ್ಲಿ ಇದ್ದಾರೆ.

    MORE
    GALLERIES

  • 88

    Oscar Awards 2023: ಆಸ್ಕರ್ ಗೆಲ್ಲದೇ ಇದ್ರೂ 1 ಕೋಟಿ ಮೌಲ್ಯದ ಗಿಫ್ಟ್, ನಾಮಿನೇಟ್ ಆದವರಿಗೆ ಭರ್ಜರಿ ಪ್ಯಾಕೇಜ್!​

    ಈ ಬಾರಿ ಭಾರತದಿಂದ ಮೂವರು ಸಿನಿಮಾಗಳು ಆಸ್ಕರ್​ಗೆ ನಾಮಿನೇಟ್ ಆಗಿತ್ತು. RRR ಸಿನಿಮಾದ ನಾಟು ನಾಟು ಹಾಡಿಗೆ ಪ್ರಶಸ್ತಿ ಸಿಕ್ಕದೆ. ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿ ದೊರೆತಿದ್ದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ.

    MORE
    GALLERIES