Success Story: ಪದವಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದ ಯುವಕ ಒಂದೇ ಬಾರಿಗೆ UPSC ಪಾಸ್ ಆಗಿದ್ದ: ಹಿಮಾಂಶು ಕೌಶಿಕ್ ಯಶೋಗಾಥೆ

Success Story, IAS Himanshu Kaushik: ಎಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ಐಎಎಸ್ ಹಿಮಾಂಶು ಕೌಶಿಕ್ ದೆಹಲಿಯ ನಿವಾಸಿ. ಸಾಫ್ಟ್ ವೇರ್ ಡೆವಲಪರ್ ಆಗಿ ಕೆಲಕಾಲ ಕೆಲಸ ಮಾಡಿದ ನಂತರ ಸಿವಿಲ್ ಸರ್ವೀಸ್ ಗೆ ಸೇರಲು ನಿರ್ಧರಿಸಿದ್ದರು. ಅವರು ಯಶಸ್ವಿಯಾಗುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

First published: