Eggs in Mid day Meals: ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ತಿಂದ ಶಾಲಾ ಮಕ್ಕಳಲ್ಲಿ ಈ ಬದಲಾವಣೆ ಆಗಿದೆಯಂತೆ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿತ್ತು. ಇದೀಗ ನಡೆದಿರುವ ಅಧ್ಯಯನದಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದ ಬಳಿಕ ಆಗಿರುವ ಬದಲಾವಣೆಗಳು ಬಯಲಾಗಿವೆ.

First published: