Night Before Exam: ಪರೀಕ್ಷೆಯ ಹಿಂದಿನ ರಾತ್ರಿ ಎಷ್ಟು ಗಂಟೆ ನಿದ್ರೆ ಮಾಡಿದ್ರೆ ಒಳ್ಳೆಯ ಮಾರ್ಕ್ಸ್ ಸಿಗುತ್ತೆ

ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಹಿಂದಿನ ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದುತ್ತಾರೆ. ನಿದ್ರೆಯ ಕೊರತೆಯೊಂದಿಗೇ ಮರುದಿನ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ವಿದ್ಯಾರ್ಥಿಗಳ ಈ ಅಭ್ಯಾಸ ಎಷ್ಟು ಕೆಟ್ಟದ್ದು ಎಂದು ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಆ ಬಗ್ಗೆ ಸರಿಯಾದ ಮಾಹಿತಿ.

First published: