Kids Using Mobile: ಮೊಬೈಲ್ ಬಳಕೆಯಿಂದ ಮಕ್ಕಳು ಹೇಗೆ ಜೀವನದಲ್ಲಿ ಹಿಂದೆ ಉಳಿಯುತ್ತಾರೆ ತಿಳಿಯಿರಿ

ಇಂದಿನ ಮಕ್ಕಳು ಮೊಬೈಲ್ ಗಳ ಹಿಂದೆ ಬಿದ್ದಿರುವುದು ಎಲ್ಲರ ಮನೆಯ ಕಥೆಯಾಗಿದೆ. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ವಿಡಿಯೋ ಗೇಮ್ಗಳು ಇತ್ಯಾದಿಗಳ ಬಳಕೆಯ ಮಕ್ಕಳ ಎಂಆರ್ಐ ಸ್ಕ್ಯಾನ್ ಪ್ರಕಾರ, ಒಂದು ದಿನದಲ್ಲಿ ಏಳು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕಳೆಯುವ ಮಕ್ಕಳ ಮೆದುಳಿನ ಭಾಗಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ ಎಂದು ಕಂಡು ಬಂದಿದೆ.

First published: