Government Schools: ಸರ್ಕಾರಿ ಕನ್ನಡ ಶಾಲೆಗಳಲ್ಲಿ ಹೆಚ್ಚಿದ ದಾಖಲಾತಿ: ಪ್ರೈವೆಟ್ ಸ್ಕೂಲ್​​ಗಳಲ್ಲಿ ಇಳಿಕೆ

ಕನ್ನಡಿಗರು, ಕರ್ನಾಟಕವೇ ಹೆಮ್ಮೆಪಡುವ ವಿಚಾರ ಕೇಂದ್ರದ ವರದಿಯಿಂದ ಹೊರ ಬಿದ್ದಿದೆ. ರಾಜ್ಯದ ಪೋಷಕರು ಸರ್ಕಾರಿ ಶಾಲೆಗಳಿಗೆ ಮಣೆ ಹಾಕಿ, ದುಬಾರಿ ಫೀಸಿನ ಖಾಸಗಿ ಶಾಲೆಗಳಿಗೆ ಬೆನ್ನು ಮಾಡಿದ್ದಾರೆ. ಹೊಸ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ.

  • News18 Kannada
  • |
  •   | Bangalore [Bangalore], India
First published: