Mathematics: ಗಣಿತದ ಸೂತ್ರ ನೆನಪಾಗುತ್ತಿಲ್ಲವೇ? ಹಾಗಾದ್ರೆ ಹೀಗೆ ಮಾಡಿ

ಮಲಗುವ ಮುನ್ನ ಎಲ್ಲಾ ಗಣಿತ ಸೂತ್ರಗಳನ್ನು ನೆನಪಿಸಿಕೊಳ್ಳಿ ಆ ದಿನ ನೀವು ಕಲಿತ ಸೂತ್ರಗಳ ಬಗ್ಗೆ ಯೋಚಿಸಿ. ನೀವು ಆ ಸೂತ್ರವನ್ನು ಯೋಚಿಸುತ್ತಾ ನಿದ್ರೆಗೆ ಹೋದಾಗ ನಿಮ್ಮ ಮೆದುಳು ಅದನ್ನು ನೆನಪಿಟ್ಟುಕೊಳ್ಳುತ್ತದೆ.

First published: