IPS Officer Salary: ಐಪಿಎಸ್​ ಅಧಿಕಾರಿಯೊಬ್ಬರ ವೇತನ ಎಷ್ಟಿರುತ್ತೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ವಿವರ

IPS Officer Salary: ಭಾರತೀಯ ಪೊಲೀಸ್ ಸೇವೆ (IPS) ಅಡಿಯಲ್ಲಿ ಆಯ್ಕೆಯಾದ ಅಧಿಕಾರಿಗಳು ಮೂಲತಃ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೆಲಸ ಮಾಡುತ್ತಾರೆ. ಎಸ್ಪಿ ಹುದ್ದೆಯಿಂದ ಡಿಐಜಿ, ಐಜಿ, ಡಿಜಿಪಿ ಹುದ್ದೆಗಳಿಗೆ ಬಡ್ತಿಯೂ ಸಿಗುತ್ತದೆ. ಹೀಗಿರುವಾಗ ಅವರಿಗೆ ಸಿಗುವ ವೇತನವೆಷ್ಟು? ಸೌಲಭ್ಯಗಳೇನು? ಇಲ್ಲಿದೆ ವಿವರ

First published: