Scary Headmaster: ಹೆಣ್ಣಿನ ವೇಷ, ಕಣ್ಣಿಗೆ ಕಾಡಿಗೆ, ಮುಖಕ್ಕೆ ಬಣ್ಣ: ಹೆಡ್ ಮಾಸ್ಟರ್ ಅವತಾರ ಕಂಡು ಮಕ್ಕಳು ಶಾಕ್

ಎಂದಿನಂತೆ ಶಾಲೆ ಬಂದ ಮಕ್ಕಳಿಗೆ ಅಂದು ಶಾಕ್ ಕಾದಿತ್ತು. ಶಿಸ್ತಿನಿಂದ ಕಾಣಿಸಿಕೊಳ್ಳುತ್ತಿದ್ದ ಹೆಡ್ ಮಾಸ್ಟರ್ ಅಂದು ಭಯಾನಕ ರೂಪವನ್ನು ತಾಳಿದ್ದರು. ಏಕೆ, ಏನಿದು ಸ್ಟೋರಿ ತಿಳಿಯೋಣ ಬನ್ನಿ..

First published: