Education Loan Interest Rate: ಈ 8 ಬ್ಯಾಂಕ್​​ಗಳಲ್ಲಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಶಿಕ್ಷಣ ಸಾಲ ಲಭ್ಯ

Education Loan: ಶಿಕ್ಷಣ ಸಾಲಗಳನ್ನು ಸಾಮಾನ್ಯವಾಗಿ ಬ್ಯಾಂಕ್‌ಗಳು ನೀಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಫಿನ್ಟೆಕ್ ಕಂಪನಿಗಳು ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC ಗಳು) ಸಹ ನೀಡುತ್ತವೆ. ಆದಾಗ್ಯೂ, ಈ ಸಾಲಕ್ಕೆ ಬ್ಯಾಂಕುಗಳು ಅತ್ಯಂತ ವಿಶ್ವಾಸಾರ್ಹವಾಗಿವೆ. ಹಾಗಾಗಿ ನಾವು ನಿಮಗೆ ಕೆಲವು ಅತ್ಯುತ್ತಮ ಶಿಕ್ಷಣ ಸಾಲ ನೀಡುವ ಬ್ಯಾಂಕ್‌ಗಳ ಬಗ್ಗೆ ಹೇಳಲಿದ್ದೇವೆ.

First published: